Publish Date: Wed, 28 Oct 2026 (08:35 IST)
Updated Date: Wed, 28 Oct 2026 (08:38 IST)
ಈ ಸ್ತೋತ್ರದ ನಿತ್ಯ ಪಠಣದಿಂದ ಮನುಷ್ಯನಿಗೆ ಉತ್ತಮ ಜ್ಞಾನ, ಬುದ್ಧಿಮತ್ತೆ ಹಾಗೂ ವಿದ್ಯಾಭ್ಯಾಸದಲ್ಲಿ ಪ್ರಗತಿ ಸಿಗುತ್ತದೆ. ಸ ಪ್ರಾಪ್ನೋತಿ ಪರಾಂ ವಿದ್ಯಾಂ ಶಾರದಾಯಾಃ ಪ್ರಸಾದತಃ ಎಂಬಂತೆ, ಶಾರದಾ ದೇವಿಯ ಸಂಪೂರ್ಣ ಅನುಗ್ರಹದಿಂದ ಅತ್ಯುನ್ನತವಾದ ಆಧ್ಯಾತ್ಮಿಕ ಜ್ಞಾನ ಹಾಗೂ ಬ್ರಹ್ಮವಿದ್ಯೆ ಲಭಿಸುತ್ತದೆ.
ಶ್ರೀ ಶಾರದಾ ಪಂಚರತ್ನ ಸ್ತೋತ್ರಂವಾರಾರಾಂಭಸಮುಜ್ಜೃಂಭರವಿಕೋಟಿಸಮಪ್ರಭಾ |
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ || ೧ ||
ಅಪಾರಕಾವ್ಯಸಂಸಾರಶೃಂಕಾರಾಲಂಕೃತಾಂಬಿಕಾ |
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ || ೨ ||
ನವಪಲ್ಲವಕಾಮಾಂಗಕೋಮಲಾ ಶ್ಯಾಮಲಾಽಮಲಾ |
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ || ೩ ||
ಅಖಂಡಲೋಕಸಂದೋಹಮೋಹಶೋಕವಿನಾಶಿನೀ |
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ || ೪ ||
ವಾಣೀ ವಿಶಾರದಾ ಮಾತಾ ಮನೋಬುದ್ಧಿನಿಯಂತ್ರಿಣೀ |
ಪಾತು ಮಾಂ ವರದಾ ದೇವೀ ಶಾರದಾ ನಾರದಾರ್ಚಿತಾ || ೫ ||
ಶಾರದಾಪಂಚರತ್ನಾಖ್ಯಂ ಸ್ತೋತ್ರಂ ನಿತ್ಯಂ ನು ಯಃ ಪಠೇತ್ |
ಸ ಪ್ರಾಪ್ನೋತಿ ಪರಾಂ ವಿದ್ಯಾಂ ಶಾರದಾಯಾಃ ಪ್ರಸಾದತಃ || ೬ ||
ಇತಿ ಶ್ರೀ ಶಾರದಾ ಪಂಚರತ್ನ ಸ್ತೋತ್ರಮ್ ಸಂಪೂರ್ಣಮ್
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ