Daily Horoscope

Select Your Language

Notifications

webdunia
webdunia
webdunia
webdunia

ಶ್ರೀ ಗಣನಾಯಕಾಷ್ಟಕಂ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

Ganesha festival
ದಿನವೂ ನಿಯಮಿತವಾಗಿ ಗಣನಾಯಕಾಷ್ಟಕಂ ಅಷ್ಟಕವನ್ನು ಪಠಿಸುವುದರಿಂದ ಸಕಲ ವಿಘ್ನಗಳು ನಿವಾರಣೆಯಾಗಿ, ಬಯಸಿದ ಕಷ್ಟ-ಕಾರ್ಪಣ್ಯಗಳು ದೂರವಾಗಿ ಸರ್ವ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ.
 

ಏಕದಂತಂ ಮಹಾಕಾಯಂ ತಪ್ತಕಾಂಚನಸನ್ನಿಭಮ್ ।
ಲಂಬೋದರಂ ವಿಶಾಲಾಕ್ಷಂ ವಂದೇ 'ಹಂ ಗಣನಾಯಕಮ್ ॥ 1 ॥
 
ಮೌಂಜೀಕೃಷ್ಣಾಜಿನಧರಂ ನಾಗಯಜ್ಞೋಪವೀತಿನಮ್ ।
ಬಾಲೇಂದುಮುಕುಟಂ ದೇವಂ ವಂದೇ 'ಹಂ ಗಣನಾಯಕಮ್ ॥ 2 ॥
 
ಚಿತ್ರರತ್ನವಿಚಿತ್ರಾಂಗಂ ಚಿತ್ರಮಾಲ್ಯಾನುಲೇಪನಮ್ ।
ಕಾಮರೂಪಧರಂ ದೇವಂ ವಂದೇ 'ಹಂ ಗಣನಾಯಕಮ್ ॥ 3 ॥
 
ಗಜವಕ್ತ್ರಂ ಸುರಾಶ್ರೇಷ್ಠಂ ಕರ್ಣಚಾಮರಭೂಷಿತಮ್ ।
ಪಾಶಾಂಕುಶಧರಂ ದೇವಂ ವಂದೇ 'ಹಂ ಗಣನಾಯಕಮ್ ॥ 4 ॥
 
ಮೂಷಕೋತ್ತಮಮಾರುಹ್ಯ ದೇವಾಸುರಮಹಾಹವೇ ।
ಯೋಧುಕಾಮಂ ಮಹಾವೀರ್ಯಂ ವಂದೇ 'ಹಂ ಗಣನಾಯಕಮ್ ॥ 5 ॥
 
ಯಕ್ಷಕಿನ್ನರಗಂಧರ್ವಸಿದ್ಧವಿದ್ಯಾಧರೈಃ ಸದಾ ।
ಸ್ತೂಯಮಾನಂ ಮಹಾತ್ಮಾನಂ ವಂದೇ 'ಹಂ ಗಣನಾಯಕಮ್ ॥ 6 ॥
 
ಅಂಬಿಕಾಹೃದಯಾನಂದಂ ಮಾತೃಭಿಃ ಪರಿವೇಷ್ಟಿತಮ್ ।
ಭಕ್ತಪ್ರಿಯಂ ಮದೋನ್ಮತ್ತಂ ವಂದೇ 'ಹಂ ಗಣನಾಯಕಮ್ ॥ 7 ॥
 
ಸರ್ವವಿಘ್ನಹರಂ ದೇವಂ ಸರ್ವವಿಘ್ನವಿವರ್ಜಿತಮ್ ।
ಸರ್ವಸಿದ್ಧಿಪ್ರದಾತಾರಂ ವಂದೇ 'ಹಂ ಗಣನಾಯಕಮ್ ॥ 8 ॥
 
ಫಲಶ್ರುತಿ:
 
ಗಣನಾಯಕಾಷ್ಟಕಂ ಪುಣ್ಯಂ ಯಃ ಪಠೇತ್ ಸತತಂ ನರಃ ।
ತಸ್ಯ ವಿಘ್ನಂ ನ ಬಾಧೇತ ಸರ್ವಸಿದ್ಧಿಂ ಚ ವಿಂದತಿ ॥

Share this Story:

Follow Webdunia kannada

ಮುಂದಿನ ಸುದ್ದಿ

ಕೋರ್ಟ್, ಕಚೇರಿ ಕೆಲಸಕ್ಕೆ ಹೋಗುವ ಮುನ್ನ ದೇವಿಯ ಈ ಸ್ತೋತ್ರ ಪಠಿಸಿ