ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

Krishnaveni K
ಸೋಮವಾರ, 25 ಆಗಸ್ಟ್ 2025 (08:20 IST)
ಇಂದು ಸೋಮವಾರವಾಗಿದ್ದು ಶಿವ ದೇವರಿಗೆ ವಿಶೇಷವಾದ ದಿನವಾಗಿದೆ. ಈ ದಿನ ಶಿವ ಪೂಜೆ ಮಾಡುವಾಗ ಕೊನೆಯಲ್ಲಿ ಶಿವ ಮಂಗಳಾಷ್ಟಕಂ ಸ್ತೋತ್ರವನ್ನು ತಪ್ಪದೇ ಹೇಳಿ. ಕನ್ನಡದಲ್ಲಿ ಇಲ್ಲಿದೆ.

ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ ।
ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಳಮ್ ॥ 1 ॥
ವೃಷಾರೂಢಾಯ ಭೀಮಾಯ ವ್ಯಾಘ್ರಚರ್ಮಾಂಬರಾಯ ಚ ।
ಪಶೂನಾಂಪತಯೇ ತುಭ್ಯಂ ಗೌರೀಕಾಂತಾಯ ಮಂಗಳಮ್ ॥ 2 ॥
ಭಸ್ಮೋದ್ಧೂಳಿತದೇಹಾಯ ನಾಗಯಜ್ಞೋಪವೀತಿನೇ ।
ರುದ್ರಾಕ್ಷಮಾಲಾಭೂಷಾಯ ವ್ಯೋಮಕೇಶಾಯ ಮಂಗಳಮ್ ॥ 3 ॥
ಸೂರ್ಯಚಂದ್ರಾಗ್ನಿನೇತ್ರಾಯ ನಮಃ ಕೈಲಾಸವಾಸಿನೇ ।
ಸಚ್ಚಿದಾನಂದರೂಪಾಯ ಪ್ರಮಥೇಶಾಯ ಮಂಗಳಮ್ ॥ 4 ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಓದಬೇಕಾದ ಗಣೇಶ ಸ್ತೋತ್ರ

ಮುಂದಿನ ಸುದ್ದಿ
Show comments