Select Your Language

Notifications

webdunia
webdunia
webdunia
webdunia

Shiva Astaka Mantra: ಶ್ರೀ ಶಿವಾಷ್ಟಕ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Astrology
ಶಿವನ ಪವರ್ ಫುಲ್ ಮಂತ್ರಗಳಲ್ಲಿ ಶಿವ ಅಷ್ಟಕವೂ ಒಂದು. ಶಿವನ ಕುರಿತಾದ ಮಂತ್ರಗಳನ್ನು ಪಠಿಸಿ ಪೂಜೆ ಮಾಡುವುದು ಅತ್ಯಂತ ಶ್ರೇಯಸ್ಕರವೆಂದು ನಂಬಲಾಗಿದೆ. ಶಿವನ ಕುರಿತಾದ ಶ್ರೀ ಶಿವಾಷ್ಟಕ ಮಂತ್ರ ಇಲ್ಲಿದೆ. ತಪ್ಪದೇ ಓದಿ.

ಶಿವ ಅಷ್ಟಕಂಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥನಾಥಂ ಸದಾನಂದಭಾಜಂ ।
ಭವದ್ಭವ್ಯಭೂತೇಶ್ವರಂ ಭೂತನಾಥಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥1॥
ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾಕಾಲಕಾಲಂ ಗಣೇಶಾಧಿಪಾಲಂ ।
ಜಟಾಜೂಟಗಂಗೋತ್ತರಂಗೈರ್ವಿಶಾಲಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥2॥
ಮುದಾಮಾಕರಂ ಮಂಡನಂ ಮಂಡಯಂತಂ ಮಹಾಮಂಡಲಂ ಭಸ್ಮಭೂಷಾಧರಂ  ತಂ ।
ಅನಾದಿಂ ಹ್ಯಪಾರಂ ಮಹಾಮೋಹಮಾರಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥3॥
ತಟಾಧೋನಿವಾಸಂ ಮಹಾಟ್ಟಾಟ್ಟಹಾಸಂ ಮಹಾಪಾಪನಾಶಂ ಸದಾ ಸುಪ್ರಕಾಶಂ ।
ಗಿರೀಶಂ ಗಣೇಶಂ ಸುರೇಶಂ ಮಹೇಶಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥4।
ಗಿರೀಂದ್ರಾತ್ಮಜಾಸಂಗೃಹೀತಾರ್ಧದೇಹಂ ಗಿರೌ ಸಂಸ್ಥಿತಂ ಸರ್ವದಾ ಸನ್ನಿಗೇಹಂ ।
ಪರಬ್ರಹ್ಮ ಬ್ರಹ್ಮಾದಿಭಿರ್ವಂದ್ಯಮಾನಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥5॥
ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜನಮ್ರಾಯ ಕಾಮಂ ದದಾನಂ ।
ಬಲೀವರ್ದಯಾನಂ ಸುರಾಣಾಂ ಪ್ರಧಾನಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥6॥
ಶರಚ್ಚಂದ್ರಗಾತ್ರಂ ಗುಣಾನಂದಪಾತ್ರಂ ತ್ರಿನೇತ್ರಂ ಪವಿತ್ರಂ ಧನೆಶಸ್ಯ ಮಿತ್ರಂ ।
ಅಪರ್ಣಾಕಳತ್ರಂ ಚರಿತ್ರಂ ವಿಚಿತ್ರಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥7॥
ಹರಂ ಸರ್ಪಹಾರಂ ಚಿತಾಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ ।
ಶ್ಮಶಾನೇ ವಸಂತಂ ಮನೋಜಂ ದಹಂತಂ ಶಿವಂ ಶಂಕರಂ ಶಂಭುಮೀಶಾನಮೀಡೇ ॥8॥
ಸ್ತವಂ ಯಃ ಪ್ರಭಾತೇ ನರಃ ಶೂಲಪಾಣೇಃ ಪಠೇತ್ಸರ್ವದಾ ಭರ್ಗಭಾವಾನುರಕ್ತಃ ।
ಸ ಪುತ್ರಂ ಧನಂ ಧಾನ್ಯಮಿತ್ರಂ ಕಳತ್ರಂ ವಿಚಿತ್ರೈಃ ಸಮಾರಾದ್ಯ ಮೋಕ್ಷಂ ಪ್ರಯಾತಿ ॥9॥
ಇತಿ ಶ್ರೀಶಿವಾಷ್ಟಕಂ ಸಂಪೂರ್ಣಂ ॥

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?