Publish Date: Sat, 09 May 2026 (08:15 IST)
Updated Date: Sat, 09 May 2026 (08:17 IST)
ಶನಿ ದೋಷದಿಂದ ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು ಎದುರಾಗಬಹುದು. ಅವುಗಳ ನಿವಾರಣೆಗಾಗಿ ಶನಿ ವಜ್ರ ಪಂಜರ ಕವಚಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ನೀಲಾಂಬರೋ ನೀಲವಪುಃ ಕಿರೀಟೀ
ಗೃಧ್ರಸ್ಥಿತಾಸ್ತ್ರಕರೋ ಧನುಷ್ಮಾನ್ ।
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ
ಸದಾ ಮಮಸ್ಯಾದ್ವರದಃ ಪ್ರಶಾಂತಃ ॥
ಬ್ರಹ್ಮಾ ಉವಾಚ ।
ಶೃಣುಧ್ವಂ ಋಷಯಃ ಸರ್ವೇ ಶನಿ ಪೀಡಾಹರಂ ಮಹತ್ ।
ಕವಚಂ ಶನಿರಾಜಸ್ಯ ಸೌರೈರಿದಮನುತ್ತಮಮ್ ॥
ಕವಚಂ ದೇವತಾವಾಸಂ ವಜ್ರ ಪಂಜರ ಸಂಂಗಕಮ್ ।
ಶನೈಶ್ಚರ ಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ॥
ಅಥ ಶ್ರೀ ಶನಿ ವಜ್ರ ಪಂಜರ ಕವಚಮ್ ।
ಓಂ ಶ್ರೀ ಶನೈಶ್ಚರಃ ಪಾತು ಫಾಲಂ ಮೇ ಸೂರ್ಯನಂದನಃ । [ಭಾಲಂ]
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ ॥ 1 ॥
ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ ।
ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ ॥ 2 ॥
ಸ್ಕಂಧೌ ಪಾತು ಶನಿಶ್ಚೈವ ಕರೌ ಪಾತು ಶುಭಪ್ರದಃ ।
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ ॥ 3 ॥
ನಾಭಿಂ ಗ್ರಹಪತಿಃ ಪಾತು ಮಂದಃ ಪಾತು ಕಟಿಂ ತಥಾ ।
ಊರೂ ಮಮಾಂತಕಃ ಪಾತು ಯಮೋ ಜಾನುಯುಗಂ ತಥಾ ॥ 4 ॥
ಪಾದೌ ಮಂದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ ।
ಅಂಗೋಪಾಂಗಾನಿ ಸರ್ವಾಣಿ ರಕ್ಷೇನ್ ಮೇ ಸೂರ್ಯನಂದನಃ ॥ 5 ॥
ಫಲಶ್ರುತಿಃ
ಇತ್ಯೇತತ್ಕವಚಂ ದಿವ್ಯಂ ಪಠೇತ್ಸೂರ್ಯಸುತಸ್ಯ ಯಃ ।
ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ॥
ವ್ಯಯಜನ್ಮದ್ವಿತೀಯಸ್ಥೋ ಮೃತ್ಯುಸ್ಥಾನಗತೋಪಿವಾ ।
ಕಲತ್ರಸ್ಥೋ ಗತೋವಾಪಿ ಸುಪ್ರೀತಸ್ತು ಸದಾ ಶನಿಃ ॥
ಅಷ್ಟಮಸ್ಥೋ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಗೇ ।
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ॥
ಇತ್ಯೇತತ್ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ ।
ದ್ವಾದಶಾಷ್ಟಮಜನ್ಮಸ್ಥದೋಷಾನ್ನಾಶಯತೇ ಸದಾ ।
ಜನ್ಮಲಗ್ನಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ ॥
ಇತಿ ಶ್ರೀ ಬ್ರಹ್ಮಾಂಡಪುರಾಣೇ ಬ್ರಹ್ಮನಾರದಸಂವಾದೇ ಶನಿವಜ್ರಪಂಜರ ಕವಚಂ ಸಂಪೂರ್ಣಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ