Select Your Language

Notifications

webdunia
webdunia
webdunia
webdunia

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

Shani God

Krishnaveni K

ಬೆಂಗಳೂರು , ಶನಿವಾರ, 13 ಡಿಸೆಂಬರ್ 2025 (08:41 IST)
ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಶನಿ ಗ್ರಹ ದೋಷವಿದ್ದಲ್ಲಿ ಇಂದು ಶನಿ ದೇವನ ಪೂಜೆ ಮಾಡುವುದು ಒಳಿತು. ಇಂದು ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಜಯ ಜಯ ಶ್ರೀ ಶನಿದೇವ ಭಕ್ತನ ಹಿತಕಾರೀ ।
ಸೂರ್ಯ ಪುತ್ರ ಪ್ರಭು ಛಾಯಾ ಮಹತಾರೀ ॥
ಜಯ ಜಯ ಶ್ರೀ ಶನಿ ದೇವ ।

ಶ್ಯಾಮ ಅಂಗ ವಕ್ರ-ದೃಷ್ಟಿ ಚತುರ್ಭುಜಾ ಧಾರೀ ।
ನೀ ಲಾಂಬರ ಧಾರ ನಾಥ ಗಜ ಕೀ ಅಸವಾರೀ ॥
ಜಯ ಜಯ ಶ್ರೀ ಶನಿ ದೇವ ।

ಕ್ರೀಟ ಮುಕುಟ ಶೀಶ ರಾಜಿತ ದಿಪತ ಹೈ ಲಿಲಾರೀ ।
ಮುಕ್ತನ ಕೀ ಮಾಲಾ ಗಲೇ ಶೋಭಿತ ಬಲಿಹಾರೀ ॥
ಜಯ ಜಯ ಶ್ರೀ ಶನಿ ದೇವ ।

ಮೋದಕ ಮಿಷ್ಠಾನ ಪಾನ ಚಢ಼ತ ಹೈಂ ಸುಪಾರೀ ।
ಲೋಹಾ ತಿಲ ತೇಲ ಉಡ಼ದ ಮಹಿಷೀ ಅತಿ ಪ್ಯಾರೀ ॥
ಜಯ ಜಯ ಶ್ರೀ ಶನಿ ದೇವ ।

ದೇವ ದನುಜ ಋಷಿ ಮುನಿ ಸುಮಿರತ ನರ ನಾರೀ ।
ವಿಶ್ವನಾಥ ಧರತ ಧ್ಯಾನ ಶರಣ ಹೈಂ ತುಮ್ಹಾರೀ ॥
ಜಯ ಜಯ ಶ್ರೀ ಶನಿ ದೇವ ಭಕ್ತನ ಹಿತಕಾರೀ ॥
ಜಯ ಜಯ ಶ್ರೀ ಶನಿ ದೇವ ।

Share this Story:

Follow Webdunia kannada

ಮುಂದಿನ ಸುದ್ದಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ