Webdunia - Bharat's app for daily news and videos

Install App

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Krishnaveni K
ಗುರುವಾರ, 15 ಮೇ 2025 (08:08 IST)
Photo Credit: X
ಗುರುವಾರದಂದು ಶ್ರೀ ಸಾಯಿಬಾಬ ಗುರುವಿನ ಪ್ರಾರ್ಥನೆ ಮಾಡುವುದರಿಂದ ಬಾಬನ ಆಶೀರ್ವಾದ ನಿಮಗೆ ಸಿಗುವುದು. ಸಾಯಿಬಾಬ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ.

ಶಾಂತಚಿತ್ತಾ ಮಹಾಪ್ರಜ್ಞಾ ಸಾಯಿನಾಥಾ ದಯಾಧನಾ
ದಯಾಸಿಂಧೋ ಸತ್ಯಸ್ವರೂಪಾ ಮಾಯಾತಮವಿನಾಶನಾ || ೧ ||
ಜಾತ ಗೋತಾತೀತಾ ಸಿದ್ಧಾ ಅಚಿಂತ್ಯಾ ಕರುಣಾಲಯಾ
ಪಾಹಿಮಾಂ ಪಾಹಿಮಾಂ ನಾಥಾ ಶಿರಿಡೀ ಗ್ರಾಮನಿವಾಸಿಯಾ || ೨ ||
ಶ್ರೀ ಜ್ಞಾನಾರ್ಕ ಜ್ಞಾನದಾತ್ಯಾ ಸರ್ವಮಂಗಳಕಾರಕಾ
ಭಕ್ತ ಚಿತ್ತ ಮರಾಳಾ ಹೇ ಶರಣಾಗತ ರಕ್ಷಕ || ೩ ||
ಸೃಷ್ಟಿಕರ್ತಾ ವಿರಿಂಚೀ ತೂ ಪಾತಾತೂ ಇಂದಿರಾಪತಿ
ಜಗತ್ರಯಾಲಯಾನೇತಾ ರುದ್ರತೋ ತೂಚ ನಿಶ್ಚಿತೀ || ೪ ||
ತುಜವೀಣೇ ರತಾಕೋಠೆ ಠಾವನಾಯಾ ಮಹೀವರೀ
ಸರ್ವಜ್ಞಾತೂ ಸಾಯಿನಾಥಾ ಸರ್ವಾಂಚ್ಯಾ ಹೃದಯಾಂತರೀ || ೫ ||
ಕ್ಷಮಾ ಸರ್ವಪರಾಥಾಂಚೀ ಕರಾನೀ ಹೇಚೀಮಾಗಣೇ
ಅಭಕ್ತಿ ಸಂಶಯಾಚ್ಯಾತ್ಯಾಲಾಟಾ ಶೀಘ್ರನಿವಾರಣೇ || ೬ ||
ತೂಧೇನು ವತ್ಸಮೀತಾನ್ಹೇ ತೂ ಇಂದುಚಂದ್ರಕಾಂತ ಮೀ
ಸ್ವರ್ನದೀರೂಪ ತ್ವತ್ಪಾದಾ ಆದರೇದಾಸಹಾ ನಮೀ || ೭ ||
ಠೇವ ಆತಾ ಶಿರೀಮಾಜ್ಯಾ ಕೃಪೇಚಾಕರ ಪಂಜರ
ಶೋಕಚಿಂತಾ ನಿವಾರಾ ಗಣೂಹಾ ತವಕಿಂಕರಃ || ೮ ||
ಜಯ ಜಯ ಸಾಯಿ ಸದ್ಗುರು ಪರಮಾತ್ಮ ಸಾಯಿ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು

ಕೃಷ್ಣ ಜನ್ಮಾಷ್ಠಮಿ ದಿನ ಈ ಮಂತ್ರವನ್ನು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments