ಯಾವುದೇ ಕೆಲಸ ಮಾಡುವುದಕ್ಕೆ ಎದುರಾಗುವ ವಿಘ್ನಗಳನ್ನು ನಿವಾರಿಸಲು ಗಣೇಶನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.
ಗಣಪತಿಪರಿವಾರಂ ಚಾರುಕೇಯೂರಹಾರಂ
ಗಿರಿಧರವರಸಾರಂ ಯೋಗಿನೀಚಕ್ರಚಾರಂ |
ಭವಭಯಪರಿಹಾರಂ ದುಃಖದಾರಿದ್ರ್ಯದೂರಂ
ಗಣಪತಿಮಭಿವಂದೇ ವಕ್ರತುಂಡಾವತಾರಂ || ೧ ||
ಅಖಿಲಮಲವಿನಾಶಂ ಪಾಣಿನಾ ಹಸ್ತಪಾಶಂ
ಕನಕಗಿರಿನಿಕಾಶಂ ಸೂರ್ಯಕೋಟಿಪ್ರಕಾಶಂ |
ಭಜ ಭವಗಿರಿನಾಶಂ ಮಾಲತೀತೀರವಾಸಂ
ಗಣಪತಿಮಭಿವಂದೇ ಮಾನಸೇ ರಾಜಹಂಸಂ || ೨ ||
ವಿವಿಧಮಣಿಮಯೂಖೈಃ ಶೋಭಮಾನಂ ವಿದೂರೈಃ
ಕನಕರಚಿತಚಿತ್ರಂ ಕಂಠದೇಶೇ ವಿಚಿತ್ರಂ |
ದಧತಿ ವಿಮಲಹಾರಂ ಸರ್ವದಾ ಯತ್ನಸಾರಂ
ಗಣಪತಿಮಭಿವಂದೇ ವಕ್ರತುಂಡಾವತಾರಂ || ೩ ||
ದುರಿತಗಜಮಮಂದಂ ವಾರುಣೀಂ ಚೈವ ವೇದಂ
ವಿದಿತಮಖಿಲನಾದಂ ನೃತ್ಯಮಾನಂದಕಂದಂ |
ದಧತಿ ಶಶಿಸುವಕ್ತ್ರಂ ಚಾಂಕುಶಂ ಯೋ ವಿಶೇಷಂ
ಗಣಪತಿಮಭಿವಂದೇ ಸರ್ವದಾನಂದಕಂದಂ || ೪ ||
ತ್ರಿನಯನಯುತಫಾಲೇ ಶೋಭಮಾನೇ ವಿಶಾಲೇ
ಮುಕುಟಮಣಿಸುಢಾಲೇ ಮೌಕ್ತಿಕಾನಾಂ ಚ ಜಾಲೇ |
ಧವಳಕುಸುಮಮಾಲೇ ಯಸ್ಯ ಶೀರ್ಷ್ಣಃ ಸತಾಲೇ
ಗಣಪತಿಮಭಿವಂದೇ ಸರ್ವದಾ ಚಕ್ರಪಾಣಿಮ್ || ೫ ||
ವಪುಷಿ ಮಹತಿ ರೂಪಂ ಪೀಠಮಾದೌ ಸುದೀಪಂ
ತದುಪರಿ ರಸಕೋಣಂ ತಸ್ಯ ಚೋರ್ಧ್ವಂ ತ್ರಿಕೋಣಮ್ |
ಗಜಮಿತದಲಪದ್ಮಂ ಸಂಸ್ಥಿತಂ ಚಾರುಛದ್ಮಂ
ಗಣಪತಿಮಭಿವಂದೇ ಕಲ್ಪವೃಕ್ಷಸ್ಯ ವೃಂದೇ || ೬ ||
ವರದವಿಶದಶಸ್ತಂ ದಕ್ಷಿಣಂ ಯಸ್ಯ ಹಸ್ತಂ
ಸದಯಮಭಯದಂ ತಂ ಚಿಂತಯೇ ಚಿತ್ತಸಂಸ್ಥಮ್ |
ಶಬಲಕುಟಿಲಶುಂಡಂ ಚೈಕತುಂಡಂ ದ್ವಿತುಂಡಂ
ಗಣಪತಿಮಭಿವಂದೇ ಸರ್ವದಾ ವಕ್ರತುಂಡಮ್ || ೭ ||
ಕಲ್ಪದ್ರುಮಾಧಃ ಸ್ಥಿತಕಾಮಧೇನುಂ
ಚಿಂತಾಮಣಿಂ ದಕ್ಷಿಣಪಾಣಿಶುಂಡಂ |
ಬಿಭ್ರಾಣಮತ್ಯದ್ಭುತ ಚಿತ್ರರೂಪಂ
ಯಃ ಪೂಜಯೇತ್ತಸ್ಯ ಸಮಸ್ತಸಿದ್ಧಿಃ || ೮ ||
ವ್ಯಾಸಾಷ್ಟಕಮಿದಂ ಪುಣ್ಯಂ ಗಣೇಶಸ್ತವನಂ ನೃಣಾಮ್ |
ಪಠತಾಂ ದುಃಖನಾಶಾಯ ವಿದ್ಯಾಂ ಸಶ್ರಿಯಮಶ್ನುತೇ || ೯ ||
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ವ್ಯಾಸವಿರಚಿತಂ ಗಣೇಶಾಷ್ಟಕಂ |