ಮಂಗಳವಾರದಂದು ದುರ್ಗಾ ದೇವಿಯನ್ನು ಕುರಿತು ಪ್ರಾರ್ಥನೆ ಮಾಡುವುದು ಶ್ರೇಯಸ್ಕರವಗಿದೆ. ಈ ದಿನ ದುರ್ಗಾ ದೇವಿಯ ಕುರಿತಾದ ದುರ್ಗಾಷ್ಟಕಂ ಸ್ತೋತ್ರ ಇಲ್ಲಿದೆ ನೋಡಿ.ಕಾತ್ಯಾಯನಿ ಮಹಾಮಾಯೇ ಖಡ್ಗಬಾಣಧನುರ್ಧರೇ | ಖಡ್ಗಧಾರಿಣಿ ಚಂಡಿ ದುರ್ಗಾದೇವಿ ನಮೋಽಸ್ತು ತೇ || ೧ || ವಸುದೇವಸುತೇ ಕಾಲಿ ವಾಸುದೇವಸಹೋದರೀ | ವಸುಂಧರಾಶ್ರಿಯೇ ನಂದೇ ದುರ್ಗಾದೇವಿ ನಮೋಽಸ್ತು ತೇ || ೨ || ಯೋಗನಿದ್ರೇ ಮಹಾನಿದ್ರೇ ಯೋಗಮಾಯೇ ಮಹೇಶ್ವರೀ | ಯೋಗಸಿದ್ಧಿಕರೀ ಶುದ್ಧೇ ದುರ್ಗಾದೇವಿ ನಮೋಽಸ್ತು ತೇ ||...