Webdunia - Bharat's app for daily news and videos

Install App

ಋಣ ವಿಮೋಚನ ಅಂಗಾರಕ ಸ್ತೋತ್ರ: ಸಾಲ ಬಾಧೆಯಿದ್ದರೆ ತಪ್ಪದೇ ಓದಿ

Krishnaveni K
ಬುಧವಾರ, 22 ಜನವರಿ 2025 (08:43 IST)
ಬೆಂಗಳೂರು: ಸಾಲ ಬಾಧೆ, ಹಣಕಾಸಿನ ಸಮಸ್ಯೆ, ಕೊಟ್ಟ ಹಣ ಹಿಂತಿರುಗಿ ಬಾರದೇ ಇದ್ದರೆ ಋಣ ವಿಮೋಚನ ಅಂಗಾರಕ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಸ್ಕಂದ ಉವಾಚ
ಋಣಗ್ರಸ್ತ ನರಾಣಾಂತು ಋಣಮುಕ್ತಿಃ ಕಥಂ ಭವೇತ್ |
ಬ್ರಹ್ಮೋವಾಚ |
ವಕ್ಷ್ಯೇಹಂ ಸರ್ವಲೋಕಾನಾಂ ಹಿತಾರ್ಥಂ ಹಿತಕಾಮದಂ |
ಅಸ್ಯ ಶ್ರೀ ಅಂಗಾರಕ ಸ್ತೋತ್ರ ಮಹಾಮಂತ್ರಸ್ಯ ಗೌತಮ ಋಷಿಃ ಅನುಷ್ಟುಪ್ ಛಂದಃ ಅಂಗಾರಕೋ ದೇವತಾ ಮಮ ಋಣ ವಿಮೋಚನಾರ್ಥೇ ಜಪೇ ವಿನಿಯೋಗಃ |
ಧ್ಯಾನಮ್ 
ರಕ್ತಮಾಲ್ಯಾಂಬರಧರಃ ಶೂಲಶಕ್ತಿಗದಾಧರಃ |
ಚತುರ್ಭುಜೋ ಮೇಷಗತೋ ವರದಶ್ಚ ಧರಾಸುತಃ || 1 ||
ಮಂಗಳೋ ಭೂಮಿಪುತ್ರಶ್ಚ ಋಣಹರ್ತಾ ಧನಪ್ರದಃ |
ಸ್ಥಿರಾಸನೋ ಮಹಾಕಾಯೋ ಸರ್ವಕಾಮಫಲಪ್ರದಃ || 2 ||
ಲೋಹಿತೋ ಲೋಹಿತಾಕ್ಷಶ್ಚ ಸಾಮಗಾನಾಂ ಕೃಪಾಕರಃ |
ಧರಾತ್ಮಜಃ ಕುಜೋ ಭೌಮೋ ಭೂಮಿಜೋ ಭೂಮಿನಂದನಃ || 3 ||
ಅಂಗಾರಕೋ ಯಮಶ್ಚೈವ ಸರ್ವರೋಗಾಪಹಾರಕಃ |
ಸೃಷ್ಟೇಃ ಕರ್ತಾ ಚ ಹರ್ತಾ ಚ ಸರ್ವದೇವೈಶ್ಚಪೂಜಿತಃ || 4 ||
ಏತಾನಿ ಕುಜ ನಾಮಾನಿ ನಿತ್ಯಂ ಯಃ ಪ್ರಯತಃ ಪಠೇತ್ |
ಋಣಂ ನ ಜಾಯತೇ ತಸ್ಯ ಧನಂ ಪ್ರಾಪ್ನೋತ್ಯಸಂಶಯಃ || 5 ||
ಅಂಗಾರಕ ಮಹೀಪುತ್ರ ಭಗವನ್ ಭಕ್ತವತ್ಸಲಃ |
ನಮೋಽಸ್ತು ತೇ ಮಮಾಽಶೇಷ ಋಣಮಾಶು ವಿನಾಶಯ || 6 ||
ರಕ್ತಗಂಧೈಶ್ಚ ಪುಷ್ಪೈಶ್ಚ ಧೂಪದೀಪೈರ್ಗುಡೋದಕೈಃ |
ಮಂಗಳಂ ಪೂಜಯಿತ್ವಾ ತು ಮಂಗಳಾಹನಿ ಸರ್ವದಾ || 7 ||
ಏಕವಿಂಶತಿ ನಾಮಾನಿ ಪಠಿತ್ವಾ ತು ತದಂತಿಕೇ |
ಋಣರೇಖಾಃ ಪ್ರಕರ್ತವ್ಯಾಃ ಅಂಗಾರೇಣ ತದಗ್ರತಃ || 8 ||
ತಾಶ್ಚ ಪ್ರಮಾರ್ಜಯೇತ್ಪಶ್ಚಾತ್ ವಾಮಪಾದೇನ ಸಂಸ್ಪೃಶತ್ |
ಮೂಲಮಂತ್ರಃ |
ಅಂಗಾರಕ ಮಹೀಪುತ್ರ ಭಗವನ್ ಭಕ್ತವತ್ಸಲ |
ನಮೋಽಸ್ತುತೇ ಮಮಾಶೇಷಋಣಮಾಶು ವಿಮೋಚಯ ||
ಏವಂ ಕೃತೇ ನ ಸಂದೇಹೋ ಋಣಂ ಹಿತ್ವಾ ಧನೀ ಭವೇತ್ |
ಮಹತೀಂ ಶ್ರಿಯಮಾಪ್ನೋತಿ ಹ್ಯಪರೋ ಧನದೋ ಯಥಾ ||
ಅರ್ಘ್ಯಂ |
ಅಂಗಾರಕ ಮಹೀಪುತ್ರ ಭಗವನ್ ಭಕ್ತವತ್ಸಲ |
ನಮೋಽಸ್ತುತೇ ಮಮಾಶೇಷಋಣಮಾಶು ವಿಮೋಚಯ ||
ಭೂಮಿಪುತ್ರ ಮಹಾತೇಜಃ ಸ್ವೇದೋದ್ಭವ ಪಿನಾಕಿನಃ |
ಋಣಾರ್ತಸ್ತ್ವಾಂ ಪ್ರಪನ್ನೋಽಸ್ಮಿ ಗೃಹಾಣಾರ್ಘ್ಯಂ ನಮೋಽಸ್ತು ತೇ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ಒತ್ತಡ ನಿವಾರಣೆಗೆ ದೇವಿಯ ಈ ಮಂತ್ರವನ್ನು ಪ್ರತಿನಿತ್ಯ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶಿವನ ಈ ಒಂಭತ್ತು ಅವತಾರಗಳು ಮತ್ತು ವಿಶೇಷತೆ ಏನು ಗೊತ್ತಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೀಪ ಹಚ್ಚುವಾಗ ಈ ಮಂತ್ರವನ್ನು ಪಠಿಸಿದರೆ ಆರೋಗ್ಯ, ಧನಸಂಪತ್ತು ಪ್ರಾಪ್ತಿಯಾಗುತ್ತದೆ

ಮುಂದಿನ ಸುದ್ದಿ
Show comments