ಶ್ರಾವಣ ಮಾಸದಲ್ಲಿ ಲಕ್ಷ್ಮೀ ಫೋಟೋದ ಮುಂದೆ ಇದನ್ನು ಇಟ್ಟರೆ ಮನೆ ಅಭಿವೃದ್ಧಿ ಹೊಂದುವುದು

Webdunia
ಮಂಗಳವಾರ, 28 ಜುಲೈ 2020 (07:38 IST)
ಬೆಂಗಳೂರು : ಲಕ್ಷ್ಮೀ ಕವಡೆ ಸಮುದ್ರದಿಂದ ಬಂದ ವಸ್ತು. ಈ ಕವಡೆ ಮಹಾಲಕ್ಷ್ಮೀಗೆ ತುಂಬಾ ಪ್ರೀತಿ. ಇದನ್ನು ಲಕ್ಷ್ಮೀ ತನ್ನ ಸಹೋದರಿ ಎಂದು ಭಾವಿಸುತ್ತಾಳೆ. ಆದಕಾರಣ ಯಾರ ಮನೆಯಲ್ಲಿ ಕವಡೆ ಇರುತ್ತದೆಯೋ ಅವರ  ಮನೆಗೆ ಲಕ್ಷ್ಮೀ ನಗುನಗುತ್ತಾ ಬಂದು ನೆಲೆಸುತ್ತಾಳಂತೆ.

ಆದಕಾರಣ ಶುಕ್ರವಾರ 5 ಕವಡೆಗಳನ್ನು ತಂದು ನಿಮ್ಮ ಮನೆಯಲ್ಲಿರುವ ಲಕ್ಷ್ಮೀ ಫೋಟೋದ ಮುಂದೆ ಒಂದು ಬಟ್ಟಲಿನಲ್ಲಿ ಇಟ್ಟು ಗಂಧ, ಕುಂಕುಮ, ಹೂಗಳಿಂದ ಅಲಂಕರಿಸಬೇಕು. ಹಾಗೇ ಲಕ್ಷ್ಮೀ ಅಷ್ಟೋತ್ತರವನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಹೀಗೆ ಮಾಡಿದರೆ ನಿಮ್ಮ ಮನೆಯ ಅಭಿವೃದ್ಧಿಯಾಗುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments