ಮನೆಯಿಂದ ಹೊರಗಡೆ ಹೋಗುವ ಮೊದಲು ಈ ದೇವರನ್ನು ಪ್ರಾರ್ಥಿಸಿ

Webdunia
ಗುರುವಾರ, 10 ಸೆಪ್ಟಂಬರ್ 2020 (08:56 IST)
ಬೆಂಗಳೂರು : ಕೆಲವರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದಾಗ ಕೆಟ್ಟ ಘಟನೆಗಳು ನಡೆಯುತ್ತಿರುತ್ತದೆ. ಅಂತವರು ಮನೆಯಿಂದ ಹೊರಗಡೆ ಹೋಗುವ ಮೊದಲು ಈ ದೇವರಿಗೆ ಕೈ ಮುಗಿದು ಹೋಗಿ.

ಮನೆಯಿಂದ ಹೊರಗಡೆ ಹೋದ ಬಳಿಕ ಅಲ್ಲಿನ ಕೆಲಸ ಸಂಪೂರ್ಣವಾಗಬೇಕು. ಹಾಗೇ ಕೆಲಸ ಮುಗಿದ ಮೇಲೆ ಹುಷಾರಾಗಿ ಮನೆ ತಲುಪಬೇಕು ಎಂದು ಬಯಸುತ್ತಾರೆ. ಅಂತವರು ಶ್ರೀರಾಮನ ಸಂಕಲ್ಪ ಮಾಡಬೇಕು. ಇದರಿಂದ ಆಂಜನೇಯ ಅನುಗ್ರಹ ಮಾಡಬೇಕು. ಹಾಗೇ ಊರಿನ ಗ್ರಾಮದೇವರ, ಮನೆ ದೇವರ ಹೆಸರನ್ನು ಹೇಳಿ ಹೊರಗೆ ಹೋದರೆ ಹೋದ ಕೆಲಸ ಸಫಲವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments