Select Your Language

Notifications

webdunia
webdunia
webdunia
webdunia

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Parashurama

Krishnaveni K

ಬೆಂಗಳೂರು , ಗುರುವಾರ, 10 ಏಪ್ರಿಲ್ 2025 (08:28 IST)
Photo Credit: X

ಜೀವನದಲ್ಲಿ ಪ್ರತಿಯೊಬ್ಬರು ಯಶಸ್ಸು ಸಿಗಬೇಕು, ಮುನ್ನುಗ್ಗುವ ಛಲವಿರಬೇಕು ಎಂದು ಬಯಸುತ್ತಾರೆ. ಜೀವನದಲ್ಲಿ ಎಲ್ಲಾ ರಂಗದಲ್ಲೂ ಯಶಸ್ಸು ಸಿಗಬೇಕೆಂದರೆ ಮಾನಸಿಕ ಸ್ಥೈರ್ಯ ಅಗತ್ಯ. ವಿದ್ಯಾರ್ಥಿಗಳಿಗೆ ಓದಿದ ವಿಚಾರಗಳು ಮನನವಾಗಬೇಕು, ಉತ್ತಮ ಅಂಕ ಬರಬೇಕು ಎಂದರೆ ಪ್ರತಿನಿತ್ಯ ಬೆಳಿಗ್ಗೆ ಎದ್ದು ಪರಶುರಾಮ ಸ್ತುತಿಯನ್ನು ಓದಿ. ಇಲ್ಲಿದೆ ನೋಡಿ.

ಕುಲಾಚಲಾ ಯಸ್ಯ ಮಹೀಂ ದ್ವಿಜೇಭ್ಯಃ
ಪ್ರಯಚ್ಛತಃ ಸೋಮದೃಷತ್ತ್ವಮಾಪುಃ |
ಬಭೂವುರುತ್ಸರ್ಗಜಲಂ ಸಮುದ್ರಾಃ
ರೈಣುಕೇಯಃ ಶ್ರಿಯಮಾತನೀತು || ||

ನಾಶಿಷ್ಯಃ ಕಿಮಭೂದ್ಭವಃ ಕಿಪಭವನ್ನಾಪುತ್ರಿಣೀ ರೇಣುಕಾ
ನಾಭೂದ್ವಿಶ್ವಮಕಾರ್ಮುಕಂ ಕಿಮಿತಿ ಯಃ ಪ್ರೀಣಾತು ರಾಮತ್ರಪಾ |
ವಿಪ್ರಾಣಾಂ ಪ್ರತಿಮನ್ದಿರಂ ಮಣಿಗಣೋನ್ಮಿಶ್ರಾಣಿ ದಣ್ಡಾಹತೇ-
ರ್ನಾಂಬ್ಧೀನೋ ಮಯಾ ಯಮೋಽರ್ಪಿ ಮಹಿಷೇಣಾಂಭಾಂಸಿ ನೋದ್ವಾಹಿತಃ || ||

ಪಾಯಾದ್ವೋ ಯಮದಗ್ನಿವಂಶತಿಲಕೋ ವೀರವ್ರತಾಲಙ್ಕೃತೋ
ರಾಮೋ ನಾಮ ಮುನೀಶ್ವರೋ ನೃಪವಧೇ ಭಾಸ್ವತ್ಕುಠಾರಾಯುಧಃ |
ಯೇನಾಶೇಷಹತಾಹಿತಾಙ್ಗರುಧಿರೈಃ ಸನ್ತರ್ಪಿತಾಃ ಪೂರ್ವಜಾ
ಭಕ್ತ್ಯಾ ಚಾಶ್ವಮಖೇ ಸಮುದ್ರವಸನಾ ಭೂರ್ಹನ್ತಕಾರೀಕೃತಾ || ||

ದ್ವಾರೇ ಕಲ್ಪತರುಂ ಗೃಹೇ ಸುರಗವೀಂ ಚಿನ್ತಾಮಣೀನಙ್ಗದೇ
ಪೀಯೂಷಂ ಸರಸೀಷು ವಿಪ್ರವದನೇ ವಿದ್ಯಾಶ್ಚತಸ್ರೋ ದಶ |
ಏವಂ ಕರ್ತುಮಯಂ ತಪಸ್ಯತಿ ಭೃಗೋರ್ವಂಶಾವತಂಸೋ ಮುನಿಃ
ಪಾಯಾದ್ವೋಽಖಿಲರಾಜಕಕ್ಷಯಕರೋ ಭೂದೇವಭೂಷಾಮಣಿಃ || ||

ಇತಿ ಶ್ರೀ ಪರಶುರಾಮ ಸ್ತುತಿಃ |


Share this Story:

Follow Webdunia kannada

ಮುಂದಿನ ಸುದ್ದಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ