ಸ್ವಂತ ಮನೆ ಕನಸು ನನಸಾಗಲು ಶಿವನಿಗೆ ಈ ಒಂದು ವಸ್ತುವನ್ನು ಅರ್ಪಿಸಿ

Webdunia
ಬುಧವಾರ, 11 ಮಾರ್ಚ್ 2020 (05:57 IST)
ಬೆಂಗಳೂರು : ಎಲ್ಲರಿಗೂ ಸ್ವಂತ ಮನೆ ಹೊಂದಬೇಕೆಂಬ ಆಸೆ ಇರುತ್ತದೆ. ಹಾಗೇ ಇನ್ನೂ ಕೆಲವರಿಗೆ ಮನೆ ಕಟ್ಟಲು ಮುಂದಾಗಿದ್ದರೂ ಆ ಕೆಲಸ ಅರ್ಧದಲ್ಲೇ ನಿಂತಿರುತ್ತದೆ.ಅಂತವರು ಶಿವನ ದೇವಾಲಯಕ್ಕೆ ಹೋಗಿ ಈ ಒಂದು ವಸ್ತುವನ್ನು ಅರ್ಪಿಸಿ.


ಸೋಮವಾರದಂದು ಬೆಳಗ್ಗಿನ ಜಾವ ಸ್ನಾನಾಧಿಗಳನ್ನು ಮುಗಿಸಿ 7 ಗಂಟೆಯಿಂದ 9 ಗಂಟೆಯ ಒಳಗೆ ಶಿವನ ದೇವಾಲಯಕ್ಕೆ ಬಿಲ್ವಪತ್ರೆಯನ್ನು ತೆಗೆದುಕೊಂಡು ಹೋಗಿ ಶಿವನಿಗೆ ಅರ್ಪಿಸಬೇಕು. ಬಳಿಕ ಅರ್ಚನೆ ಪೂಜೆ ಮುಗಿದ ಮೇಲೆ ಶಿವನ ಮುಂದೆ ಕುಳಿತು ನಮ್ಮ ಕನಸು ಈಡೇರಲಿ ಎಂದು ಸಂಕಲ್ಪ ಮಾಡುತ್ತಾ “ಓಂ ನಮಃ ಶಿವಾಯ” ಮಂತ್ರವನ್ನು 108 ಬಾರಿ ಪಠಿಸಬೇಕು. ಹೀಗೆ 4 ಸೋಮವಾರ ಮಾಡಿದರೆ ನಿಮ್ಮ ಕನಸು ಈಡೇರುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments