Select Your Language

Notifications

webdunia
webdunia
webdunia
webdunia

2020ರಲ್ಲಿ ಉತ್ತಮ ಫಲತಾಂಶ ಸಿಗಲು ಮೇಷರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ

2020ರಲ್ಲಿ ಉತ್ತಮ ಫಲತಾಂಶ ಸಿಗಲು ಮೇಷರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ
ಬೆಂಗಳೂರು , ಶನಿವಾರ, 17 ಅಕ್ಟೋಬರ್ 2020 (07:48 IST)
ಬೆಂಗಳೂರು : 2020ರ ಆರಂಭದಲ್ಲಿ ಶನಿ ಸ್ಥಾನ ಬದಲಾದ ಹಿನ್ನಲೆಯಲ್ಲಿ ಇದರಿಂದ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ 2020ರಲ್ಲಿ  ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಅದೇರೀತಿ ಈ ವರ್ಷದಲ್ಲಾಗುವ  ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.

2020 ವರ್ಷವು ಸಾಮಾನ್ಯವಾಗಿ ವೃಷಭರಾಶಿಯಲ್ಲಿ ಜನಿಸಿದವರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಆದರೆ ವಿಷ್ಣುವಿನ ಅನುಗ್ರಹದಿಂದ ಒಳ್ಳೆಯ ಫಲಿತಾಂಶ ಪಡೆಯಬಹುದು. ಪ್ರತಿ ಗುರುವಾರ ಉಪವಾಸದೊಂದಿಗೆ ನಾರಾಯಣ ಕವತಂನ್ನು ಜಪಿಸುವುದು ಬಹಳ ಒಳ್ಳೆಯದು.

ಹಾಗೇ ಪ್ರತಿ ತಿಂಗಳು ವಿಷ್ಣುವನ ಜನ್ಮ ನಕ್ಷತ್ರದಂದು ತುಪ್ಪದ ದೀಪ ಹಚ್ಚಿ, ಹಾಲಿನೊಂದಿಗೆ ಪುದೀನವನ್ನು ಅರ್ಪಿಸಿ. ಹಾಗೇ ಹನುಮಾಂತನಿಗೆ ಪ್ರಿಯವಾದ ಅರ್ಪಣೆಗಳನ್ನು ಮಾಡಿದರೆ ಹಾನಿ ಸಂಭವಿಸುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?