ಎಷ್ಟೇ ಯಜ್ಞ-ಯಾಗ, ದಾನ-ಧರ್ಮ ಮಾಡಿದರೂ ಈ ಪಾಪ ಪರಿಹಾರವಾಗುದಿಲ್ಲವಂತೆ!

Webdunia
ಬುಧವಾರ, 30 ಮೇ 2018 (06:21 IST)
ಬೆಂಗಳೂರು : ಭೂಮಿಗಿಂತಲೂ ಭಾರವಾದದ್ದು ತಾಯಿ, ಅಕಾಶಕ್ಕಿಂತ ಎತ್ತರವಾದವನು ತಂದೆ. ಹತ್ತು ಉಪಾಧ್ಯಾಯರಿಗಿಂತ ಆಚಾರ್ಯರು, ನೂರು ಮಂದಿ ಆಚಾರ್ಯರಿಗಿಂತ ಹೆತ್ತ ತಂದೆ ದೊಡ್ಡವನು, ತಂದೆಗಿಂತಲೂ ಸಾವಿರ ಪಟ್ಟು ದೊಡ್ಡವಳು ಹೆತ್ತತಾಯಿ. ಯಾವುದೇ ಶಾಪಕ್ಕಾದರೂ ಪರಿಹಾರ ಇರುತ್ತದೆ ಆದರೆ ಹೆತ್ತತಾಯಿ ಕಣ್ಣಲ್ಲಿ ಕಣ್ಣೀರು ಬರಿಸಿದ್ದಕ್ಕೆ ಎಷ್ಟೇ ಯಾಗಗಳು ಮಾಡಿದರೂ ಫಲಿತಾಂಶ ಇರಲ್ಲ.


ತಾನು ಕೆಟ್ಟು, ತನ್ನ ಮಕ್ಕಳನ್ನು ಕೆಡಿಸಿದ ತಂದೆಯನ್ನು ಛೀ ಥೂ ಎಂದರೂ ತಪ್ಪಿಲ್ಲ. ಆದರೆ ಕೆಟ್ಟ ನಡತೆಯ ತಾಯಿಯನ್ನು ನಿಂದಿಸಿದರೂ ಕೂಡ ಅದು ತಪ್ಪು ಎಂದು ಶಾಸ್ತ್ರಗಳು ಹೇಳುತ್ತಿವೆ. ತಾಯಿಗಿಂತ ದೇವರಿಲ್ಲ ಎಂದು ನಾವು ಚಿಕ್ಕಂದಿನಿಂದ ಕಲಿತಿದ್ದೇವೆ. ಲಕ್ಷ ಗೋವುಗಳನ್ನು ದಾನ ಕೊಟ್ಟರೂ, ಸಾವಿರ ಅಶ್ವಮೇಧಯಾಗಗಳು ಮಾಡಿದರೂ ಹೆತ್ತತಾಯಿಗೆ ಕಷ್ಟ ಕೊಟ್ಟ ಪಾಪ ಹೋಗದು. ಆದಕಾರಣ ಹೆತ್ತತಾಯಿ ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ ಎಂದು ಶಾಸ್ತ್ರಗಳು ಹೇಳುತ್ತವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments