ಪುರುಷರು ಅದೃಷ್ಟವಂತರಾಗಲು ಬಲಗೈ ಯಲ್ಲಿ ಈ ವಸ್ತುವನ್ನು ಧರಿಸಿದರೆ ಸಾಕು

ಬುಧವಾರ, 1 ಆಗಸ್ಟ್ 2018 (06:21 IST)
ಬೆಂಗಳೂರು : ಪುರುಷರಿಗೆ ಆತುರ ಬುದ್ಧಿ ಜಾಸ್ತಿ. ಕೆಲವೊಮ್ಮೆ ಈ ಆತುರ ಬುದ್ಧಿಯಿಂದ ಅವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರನ್ನು ದುರಾದೃಷ್ಟವಂತರನ್ನಾಗಿ ಮಾಡುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಕೂಡ  ಕಷ್ಟಗಳನ್ನು ತಂದೊಡ್ಡುತ್ತದೆ.


ಆದಕಾರಣ ಮೊದಲು ಪುರುಷರು ಈ ಆತುರ ಬುದ್ಧಿಯನ್ನು ನಿಯಂತ್ರಿಸಬೇಕು. ಆಗ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಅದೃಷ್ಟದ ಕಡೆಗೆ ಸಾಗುತ್ತಾರೆ. ಅದಕ್ಕಾಗಿ  ಎಲ್ಲಾ ಪುರುಷರು ತಮ್ಮ ಬಲಗೈಯಲ್ಲಿ  ಪಂಚಲೋಹದ ಖಡಗವನ್ನು ಧರಿಸಬೇಕು. ಇದರಿಂದ ಆತುರ ಬುದ್ದಿ ಕಡಿಮೆಯಾಗಿ ಆಲೋಚನಾ ಬುದ್ಧಿ ಹೆಚ್ಚಾಗುತ್ತದೆ. ಈ ಆಲೋಚನಾ ಬುದ್ಧಿ ಅವರನ್ನು ಅದೃಷ್ಟದ ಕಡೆಗೆ ಕೊಂಡೊಯ್ಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ