Select Your Language

Notifications

webdunia
webdunia
webdunia
Friday, 18 April 2025
webdunia

ಅಪ್ಪಿತಪ್ಪಿಯೂ ಮದುವೆಯಾದ ದಂಪತಿಗಳು ಈ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ

ಬೆಂಗಳೂರು
ಬೆಂಗಳೂರು , ಶುಕ್ರವಾರ, 22 ಮಾರ್ಚ್ 2019 (08:53 IST)
ಬೆಂಗಳೂರು : ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಜಾತಕ ನೋಡಿ ಶಾಸ್ತ್ರಗಳ ಪ್ರಕಾರ ಮದುವೆ ಮಾಡಿಸುತ್ತಾರೆ. ಆದರೆ ಮದುವೆಯಾದ ಆರಂಭದಲ್ಲಿ ಮಾಡುವ ಕೆಲವು ತಪ್ಪುಗಳು ಮುಂದಿನ ಜೀವನಕ್ಕೆ ಶಾಪವಾಗಬಹುದು.

ಮದುವೆಯಾದ ದಂಪತಿಗಳು ಹನಿಮೂನ್ ಗೆ ಹೋಗುವಾಗ ತೀರ್ಥಕ್ಷೇತ್ರಕ್ಕೆ ಹೋಗಬಾರದಂತೆ. ಇದು ಶ್ರೇಯಸ್ಸಲ್ಲ ಎಂದು ಹಿರಿಯರು ಹೇಳುತ್ತಾರೆ.

 

ಹಾಗೇ ಶಿವನ ದೇವಾಲಯವಿರುವ ಯಾವುದೇ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ.  ಯಾಕೆಂದರೆ ಶಿವ ಏಕಾಂತವಾಸಿ. ಆತನ ದೇವಸ್ಥಾನಕ್ಕೆ ಹೋಗುವ ದಂಪತಿಗೆ ಪಾಲಕರಾಗುವ ಸೌಭಾಗ್ಯ ಸಿಗುತ್ತದೆ. ಆದ್ರೆ ಹುಟ್ಟುವ ಮಗು ಏಕಾಂತ ವಾಸಿ ಅಥವಾ ಲೌಕಿಕ ಜಗತ್ತಿನಿಂದ ದೂರವಿರಲು ಬಯಸುವ ಸನ್ಯಾಸಿಯಾಗುವ ಸಾಧ್ಯತೆ ಇರುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರಾಷಾಢ ನಕ್ಷತ್ರದವರು ಯಾವ ದೇವರನ್ನು ಪೂಜೆ ಮಾಡಿದರೆ ಏನು ಫಲ?