Select Your Language

Notifications

webdunia
webdunia
webdunia
webdunia

ಚಂದ್ರಗ್ರಹಣದ ವೇಳೆ ತಪ್ಪದೇ ಪಠಿಸಬೇಕಾದ ಮಂತ್ರಗಳು

Lunar eclipse
ನಾಳೆ ಚಂದ್ರಗ್ರಹಣವಿದ್ದು, ಕೆಲವು ರಾಶಿಯವರಿಗೆ ದೋಷವಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಿದ್ದರೆ ದೋಷ ನಿವಾರಣೆಗೆ ಚಂದ್ರಗ್ರಹಣ ಸಂದರ್ಭದಲ್ಲಿ ಯಾವ ಸ್ತೋತ್ರ ಪಠಿಸಬೇಕು ನೋಡಿ.

ಈ ಬಾರಿ ರಾಹುಗ್ರಸ್ಥ ರಕ್ತಚಂದ್ರಗ್ರಹಣವಾಗಲಿದ್ದು ಭಾರತದಲ್ಲೂ ಗೋಚರವಾಗಲಿದೆ. ಕುಂಭ, ಮೀನ, ಕರ್ಕಟಕ, ಕನ್ಯಾ ರಾಶಿಯವರಿಗೆ ಚಂದ್ರಗ್ರಹಣದಿಂದ ದೋಷವಾಗಲಿದೆ. ಹೀಗಾಗಿ ಈ ರಾಶಿಯವರು ತಪ್ಪದೇ ದೋಷ ನಿವಾರಣೆಗೆ ಪೂಜೆ ಮಾಡಬೇಕು.

ಚಂದ್ರ ಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಹೇಳಬಹುದು.

ಓಂ  ಏಂ ಕ್ಲೀಂ ಸೌಮಾಯ ನಾಮಾಯ ನಮಃ
ಅಥವಾ
ಓಂ ಶ್ರಾಂ ಶ್ರೀಂ ಶ್ರೌಂ ಚಂದ್ರಾಯ ನಮಃ

ಅಥವಾ
ಓಂ ಕ್ಷೀರ ಪುತ್ರಾಯ ವಿದ್ಮಹೇ ಅಮೃತ ತತ್ವಾಯ ಧೀಮಹೀ
ತನ್ನೋ ಸೋಮ ಪ್ರಚೋದಯಾತ್

ಚಂದ್ರಗ್ರಹಣದ ಸಮಯದಲ್ಲಿ ಈ ಮಂತ್ರಗಳನ್ನು ಪಠಿಸುತ್ತಾ ಕಾಲ ಕಳೆದರೆ ಗ್ರಹಣದಿಂದ ಬರುವ ದೋಷಗಳಿಗೆ ತಕ್ಕಮಟ್ಟಿಗೆ ಪರಿಹಾರ ಸಿಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಲಕ್ಷ್ಮಿಯನ್ನು ಪೂಜೆ ಮಾಡುವಾಗ ಈ ನಾಮಾವಳಿ ಸ್ತೋತ್ರ ಓದಿ