Select Your Language

Notifications

webdunia
webdunia
webdunia
webdunia

ಮಹಾಲಕ್ಷ್ಮಿಯನ್ನು ಪೂಜೆ ಮಾಡುವಾಗ ಈ ನಾಮಾವಳಿ ಸ್ತೋತ್ರ ಓದಿ

Lakshmi Devi

Krishnaveni K

ಬೆಂಗಳೂರು , ಶುಕ್ರವಾರ, 5 ಸೆಪ್ಟಂಬರ್ 2025 (08:43 IST)
ಇಂದು ಶುಕ್ರವಾರವಾಗಿದ್ದು ಮಹಾಲಕ್ಷ್ಮಿಗೆ ವಿಶೇಷವಾದ ದಿನವಾಗಿದೆ. ಮನೆಯಲ್ಲಿ ಸಕಲ ಅಭಿವೃದ್ಧಿ, ಐಶ್ವರ್ಯ ಪ್ರಾಪ್ತಿಗಾಗಿ ಲಕ್ಷ್ಮೀ ದೇವಿ ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿ.
 

ಶ್ರೀವೇಂಕಟೇಶಮಹಿಷೀ ಮಹಲಕ್ಷ್ಮೀ ಪ್ರೀತ್ಯರ್ಥಂ
ಶ್ರೀವೇಂಕಟೇಶಮಹಿಷೀಮಹಾಲಕ್ಷ್ಮೀ ಚತುರ್ವಿಂಶತಿ ನಾಮಭಿಃ
ಶ್ರೀವೇಂಕಕಟೇಶಮಹಿಷೀ ಮಹಾಲಕ್ಷ್ಮ್ಯರ್ಚನಂ ಕರಿಷ್ಯೇ ||
ಅಸ್ಯ ಶ್ರೀಮಹಲಕ್ಷ್ಮೀ ಚತುರ್ವಿಂಶತಿನಾಮ ಮಂತ್ರಸ್ಯ ಬ್ರಹ್ಮಾ ಋಷಿಃ |
ಅನುಷ್ಟುಪ್ ಛಂದಃ . ಶ್ರೀಮಹಾಲಕ್ಷ್ಮೀರ್ದೇವತಾ |
ಶ್ರೀವೇಂಕಟೇಶಮಹಿಷೀಮಹಾಲಕ್ಷ್ಮೀಪ್ರೀತ್ಯರ್ಧೇ ಜಪೇ ವಿನಿಯೋಗಃ |
ಧ್ಯಾನಂ 

ಈಶಾನಾಂ ಜಗತೋಸ್ಯ ವೇಂಕಟಪತೇರ್ವಿಷ್ಣೋಃ ಪರಾಂ ಪ್ರೇಯಸೀಂ
ತದ್ವಕ್ಷಸ್ಥಲನಿತ್ಯವಾಸರಸಿಕಾಂ ತತ್ಕ್ಷಾಂತಿಸಂವರ್ಧಿನೀಂ |
ಪದ್ಮಾಲಂಕೃತಪಾಣಿಪಲ್ಲವಯುಗಾಂ ಪದ್ಮಾಸನಸ್ಥಾಂ ಶ್ರಿಯಂ
ವಾತ್ಸಲ್ಯಾದಿಗುಣೋಜ್ವಲಾಂ ಭಗವತೀಂ ವಂದೇ ಜಗನ್ಮಾತರಂ ||
1.     ಓಂ ಶ್ರಿಯೈ ನಮಃ
2.     ಓಂ ಲೋಕಧಾತ್ರ್ಯೈ ನಮಃ
3.     ಓಂ ಬ್ರಹ್ಮಮಾತ್ರೇ ನಮಃ
4.     ಓಂ ಪದ್ಮನೇತ್ರಾಯೈ ನಮಃ
5.     ಓಂ ಪದ್ಮಮುಖ್ಯೈ ನಮಃ
6.     ಓಂ ಪ್ರಸನ್ನಮುಖಪದ್ಮಾಯೈ ನಮಃ
7.     ಓಂ ಪದ್ಮಕಾಂತ್ಯೈ ನಮಃ
8.     ಓಂ ಬಿಲ್ವವನಸ್ಥಾಯೈ ನಮಃ
9.     ಓಂ ವಿಷ್ಣುಪತ್ನ್ಯೈ ನಮಃ
10.                        ಓಂ ವಿಚಿತ್ರಕ್ಷೌಮಧಾರಿಣ್ಯೈ ನಮಃ
11.                        ಓಂ ಪೃಥುಶ್ರೋಣ್ಯೈ ನಮಃ
12.                        ಓಂ ಪಕ್ವಬಿಲ್ವಫಲಾಪೀನತುಂಗಸ್ಥನ್ಯೈ ನಮಃ
13.                        ಓಂ ಸುರಕ್ತಪದ್ಮಪತ್ರಾಭಕರಪಾದತಲಾಯೈ ನಮಃ
14.                        ಓಂ ಶುಭಾಯೈ ನಮಃ
15.                        ಓಂ ಸರತ್ನಾಂಗದಕೇಯೂರಕಾಙ್ಚೀನೂಪುರಶೋಭಿತಾಯೈ ನಮಃ
16.                        ಓಂ ಯಕ್ಷಕರ್ದಮಸಂಲಿಪ್ತಸರ್ವಾಂಗಾಯೈ ನಮಃ
17.                        ಓಂ ಕಟಕೋಜ್ಜ್ವಲಾಯೈ ನಮಃ
18.                        ಓಂ ಮಾಂಗಲ್ಯಾಭರಣೈಶ್ಚಿತ್ರೈರ್ಮುಕ್ತಾಹಾರೈರ್ವಿಭೂಷಿತಾಯೈ ನಮಃ
19.                        ಓಂ ತಾಟಂಕೈರವತಂಸೈಶ್ಚ ಶೋಭಮಾನಮುಖಾಂಬುಜಾಯೈ ನಮಃ
20.                        ಓಂ ಪದ್ಮಹಸ್ತಾಯೈ ನಮಃ
21.                        ಓಂ ಹರಿವಲ್ಲಭಾಯೈ ನಮಃ
22.                        ಓಂ ಋಗ್ಯಜುಸ್ಸಾಮರೂಪಾಯೈ ನಮಃ
23.                        ಓಂ ವಿದ್ಯಾಯೈ ನಮಃ
24.                        ಓಂ ಅಬ್ಧಿಜಾಯೈ ನಮಃ
ಏವಂ ಚತುರ್ವಿಂಶತಿನಾಮಭಿಃ ಬಿಲ್ವಪತ್ರೈರ್ಲಕ್ಷ್ಮ್ಯರ್ಚನಂ ಕುರ್ಯಾತ್ |
ಸರ್ವಾಭೀಷ್ಟಸಿದ್ಧಿರ್ಭವತಿ ||
ಇತಿ ಮಹಾಲಕ್ಷ್ಮೀ ಚತುರ್ವಿಂಶತಿ ನಾಮಾವಲಿಃ ||
 
 

Share this Story:

Follow Webdunia kannada

ಮುಂದಿನ ಸುದ್ದಿ

ರೋಗ, ನೋವು ನಿವಾರಣೆಗಾಗಿ ಸುದರ್ಶನ ಮಂತ್ರ