Publish Date: Fri, 27 Mar 2026 (08:20 IST)
Updated Date: Fri, 27 Mar 2026 (08:24 IST)
ಇಂದು ಶ್ರೀರಾಮನವಮಿಯಾಗಿದೆ. ಶ್ರೀರಾಮಚಂದ್ರ ಹುಟ್ಟಿದ ದಿನಕ್ಕೆ ಅವನನ್ನು ಕುರಿತು ಈ ಚುಟುಕಾದ ರಾಮ ಸ್ತೋತ್ರವನ್ನು ಓದಿ. ಶ್ರೀರಾಮ ಪಂಚರತ್ನ ಸ್ತೋತ್ರ ಇಲ್ಲಿದೆ ನೋಡಿ.
ಕಂಜಾತಪತ್ರಾಯತ ಲೋಚನಾಯ ಕರ್ಣಾವತಂಸೋಜ್ಜ್ವಲ ಕುಂಡಲಾಯ
ಕಾರುಣ್ಯಪಾತ್ರಾಯ ಸುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 1 ॥
ವಿದ್ಯುನ್ನಿಭಾಂಭೋದ ಸುವಿಗ್ರಹಾಯ ವಿದ್ಯಾಧರೈಸ್ಸಂಸ್ತುತ ಸದ್ಗುಣಾಯ
ವೀರಾವತಾರಯ ವಿರೋಧಿಹರ್ತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 2 ॥
ಸಂಸಕ್ತ ದಿವ್ಯಾಯುಧ ಕಾರ್ಮುಕಾಯ ಸಮುದ್ರ ಗರ್ವಾಪಹರಾಯುಧಾಯ
ಸುಗ್ರೀವಮಿತ್ರಾಯ ಸುರಾರಿಹಂತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 3 ॥
ಪೀತಾಂಬರಾಲಂಕೃತ ಮಧ್ಯಕಾಯ ಪಿತಾಮಹೇಂದ್ರಾಮರ ವಂದಿತಾಯ
ಪಿತ್ರೇ ಸ್ವಭಕ್ತಸ್ಯ ಜನಸ್ಯ ಮಾತ್ರೇ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 4 ॥
ನಮೋ ನಮಸ್ತೇ ಖಿಲ ಪೂಜಿತಾಯ ನಮೋ ನಮಸ್ತೇಂದುನಿಭಾನನಾಯ
ನಮೋ ನಮಸ್ತೇ ರಘುವಂಶಜಾಯ ನಮೋಸ್ತು ರಾಮಾಯಸಲಕ್ಷ್ಮಣಾಯ ॥ 5 ॥
ಇಮಾನಿ ಪಂಚರತ್ನಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ಸರ್ವಪಾಪ ವಿನಿರ್ಮುಕ್ತಃ ಸ ಯಾತಿ ಪರಮಾಂ ಗತಿಮ್ ॥
ಇತಿ ಶ್ರೀಶಂಕರಾಚಾರ್ಯ ವಿರಚಿತ ಶ್ರೀರಾಮಪಂಚರತ್ನಂ ಸಂಪೂರ್ಣಂ