ಒಳ್ಳೆಯ ಉದೋಗ್ಯ ಸಿಗಲು ಈ ಚಿಕ್ಕ ಪರಿಹಾರವನ್ನು ಮಾಡಿ

Webdunia
ಶನಿವಾರ, 9 ಮಾರ್ಚ್ 2019 (07:03 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯರು ಎದುರಿಸುವ ಬಹುದೊಡ್ಡ ಸಮಸ್ಯೆ ಎಂದರೆ ಅದು ನಿರುದ್ಯೋಗ ಸಮಸ್ಯೆ. ಎಷ್ಟೇ ಕಷ್ಟಪಟ್ಟು ಓದಿದರೂ ಉದ್ಯೋಗ ಸಿಗುವುದಿಲ್ಲ. ಅಂತವರು ಈ ಚಿಕ್ಕ ಪರಿಹಾರವನ್ನು ಮಾಡಿದರೆ ಖಂಡಿತವಾಗಿಯೂ ಒಳ್ಳೆಯ ಉದ್ಯೋಗ ಲಭಿಸುತ್ತದೆ.

ಶುಕ್ಲ ಪಕ್ಷದ ಭಾನುವಾರದಂದು ಸೂರ್ಯೋದಯಕ್ಕೂ ಮುಂಚೆ ಎದ್ದು ತಲೆಸ್ನಾನ ಮಾಡಿ ದೇವರ ಮನೆಯಲ್ಲಿ ಮೊದಲಿಗೆ ದೀಪಾರಾಧನೆ ಮಾಡಬೇಕು. ನಂತರ ಪೂರ್ವದಿಕ್ಕಿನಲ್ಲಿ ಒಂದು ಬಿಳಿಯ ಟವಲ್ ನ್ನು ತೆಗೆದುಕೊಂಡು ಕುಳಿತುಕೊಳ್ಳಬೇಕು. ಮೊದಲಿಗೆ 11 ಕೆಂಪು ಬಣ್ಣದ ಕಮಲದ ಹೂವನ್ನು ತೆಗೆದುಕೊಂಡು ನಂತರ ಬಿಳಿ ಟವಲಿನ ಮೇಲೆ 11 ಬಿಳಿಯ ಹಾಳೆಯನ್ನು ಇಟ್ಟು ಓಂ ಸೂರ್ಯ ಆದಿತ್ಯ ಶ್ರೀ ಅನ್ನುವ ಮಂತ್ರವನ್ನು ಜಪಿಸುತ್ತಾ , ಒಂದೊಂದು ಹೂವನ್ನು ತೆಗೆದುಕೊಂಡು ಒಂದೊಂದು ಬಿಳಿಯ ಹಾಳೆಯ ಮೇಲೆ ಇಡಬೇಕು.

 

ಹೀಗೆ ಈ ಮಂತ್ರವನ್ನು 11 ಬಾರಿ ಜಪಿಸಿದ ಮೇಲೆ ಉದ್ಯೋಗ ಪ್ರಾಪ್ತಿ ಆಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕು. ಪೂಜೆ ಮುಗಿದ ಮೇಲೆ ಸಂಜೆ ಆ ಹೂವನ್ನು ಹರಿಯುವ ನದಿಯಲ್ಲಿ ಬಿಡಬೇಕು.  ಹೀಗೆ 11 ದಿನಗಳ ಕಾಲ ಇದನ್ನು ಮಾಡಿದರೆ ನಿಮ್ಮ ಒಳ್ಳೆಯ ಉದ್ಯೋಗ ಸಿಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments