Daily Horoscope

Select Your Language

Notifications

webdunia
webdunia
webdunia
webdunia

ಜ್ಯೋತಿಷ್ಯ ಪ್ರಕಾರ ಮಕರ ರಾಶಿಯವರು ಯಾವ ಆರೋಗ್ಯ ಸೇವಿಸಬೇಕು

Astrology
ಜ್ಯೋತಿಷ್ಯದ ಪ್ರಕಾರ ಆಯಾ ಗ್ರಹಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮಕರ ರಾಶಿಯವರು ಜ್ಯೋತಿಷ್ಯದ ಪ್ರಕಾರ ಯಾವ ಆಹಾರ ಸೇವಿಸಿದರೆ ಉತ್ತಮ ಇಲ್ಲಿದೆ ವಿವರ.

ಮಕರ ರಾಶಿಯನ್ನು ಆಳುವ ಗ್ರಹ ಶನಿ. ಈ ರಾಶಿವಯರು ಜೀವನದಲ್ಲಿ ಶಿಸ್ತು ಹೊಂದಿರುತ್ತಾರೆ. ಈ ರಾಶಿಯವರು ಎಲುಬು ಸದೃಢವಾಗಿ ಬೆಳೆಯಲು, ಜೀರ್ಣಕ್ರಿಯೆ ಸುಗಮವಾಗಲು ಬೇಕಾಗುವಂತಹ ಆಹಾರ ಸೇವನೆ ಮಾಡಬೇಕು. ಈ ರಾಶಿಯವರು ಆಹಾರದಲ್ಲಿ ಆದಷ್ಟು ಕ್ಯಾಲ್ಶಿಯಂ ಅಂಶ ಇರುವಂತೆ ನೋಡಿಕೊಂಡರೆ ಉತ್ತಮ. ಮಕರ ರಾಶಿಯವರು ಯಾವ ತರಕಾರಿ, ಯಾವ ಹಣ್ಣು ಸೇವನೆ ಮಾಡಬೇಕು ಇಲ್ಲಿದೆ ವಿವರ.

ತರಕಾರಿ: ಬ್ರಾಕೊಲಿ, ಕ್ಯಾಬೇಜ್, ಬೀನ್ಸ್, ಬಸಳೆ, ಪಾಲಕ್ ಸೊಪ್ಪು ತರಕಾರಿಗಳು.
ಹಣ್ಣು: ದಾಳಿಂಬೆ, ಆಪಲ್, ದ್ರಾಕ್ಷಿ
ಮಸಾಲೆ ಪದಾರ್ಥಗಳು: ಶುಂಠಿ, ಚಕ್ಕೆ, ಏಲಕ್ಕಿ

ಈ ರಾಶಿಯವರು ಸದಾ ಒಂದೇ ಥರದ ಆಹಾರ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಆಹಾರದಲ್ಲಿ ವೈವಿದ್ಯತೆ ಇದ್ದಲ್ಲಿ ಉತ್ತಮ. ಸಕ್ಕರೆ ಮತ್ತು ಉಪ್ಪಿನಂಶದ ಆಹಾರ ಮಿತವಾಗಿ ಸೇವಿಸಿ. ಕೆಫೈನ್ ಅಂಶದ ಆಹಾರ ವಸ್ತುಗಳನ್ನು ಅವಾಯ್ಡ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಶನಿ ದೇವನಿಗೆ ಎಳ್ಳೆಣ್ಣೆ ನೀಡುವುದಕ್ಕೆ ಈ ಪೌರಾಣಿಕ ಕತೆಯೇ ಕಾರಣ