ಇಂದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದ್ದು, ಜೀವನದಲ್ಲಿ ಆರ್ಥಿಕ, ಐಶ್ವರ್ಯಾ, ನೆಮ್ಮದಿಯ ಕೊರತೆಯಾಗಿದ್ದರೆ ಲಕ್ಷ್ಮೀ ದೇವಿಯ ಕುರಿತಾದ ಮಹೇಂದ್ರ ಕೃತ ಶ್ರೀ ಮನಸಾ ದೇವಿ ಸ್ತೋತ್ರವನ್ನು ತಪ್ಪದೇ ಓದಿ.
ದೇವಿ ತ್ವಾಂ ಸ್ತೋತುಮಿಚ್ಛಾಮಿ ಸಾಧ್ವೀನಾಂ ಪ್ರವರಾಂ ಪರಾಮ್ ।
ಪರಾತ್ಪರಾಂ ಚ ಪರಮಾಂ ನ ಹಿ ಸ್ತೋತುಂ ಕ್ಷಮೋಽಧುನಾ ॥ 1 ॥