Select Your Language

Notifications

webdunia
webdunia
webdunia
webdunia

ಮಹಾಗಣಪತಿ ಮೂಲ ಮಂತ್ರ ಕನ್ನಡದಲ್ಲಿ ಇಲ್ಲಿದೆ ಓದಿ

Ganesha Lord
ಇಂದು ಬುಧವಾರವಾಗಿದ್ದು ಗಣೇಶನಿಗೆ ವಿಶೇಷವಾದ ದಿನವಾಗಿದೆ. ಸಕಲ ವಿಘ್ನ ನಿವಾರಣೆಗೆ, ಗಣಪತಿ ದೇವರ ಅನುಗ್ರಹಕ್ಕಾಗಿ ಇಂದು ಗಣೇಶನ ಮೂಲಮಂತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

॥ ಮೂಲಮಂತ್ರಮ್ ॥
॥ ಓಂ ಹ್ರೀಂ ಶ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರವರದ
ಸರ್ವಜನಂ ಮೇ ವಶಮಾನಯ ಸ್ವಾಹಾ ॥

॥ ಅಥ ಸ್ತೋತ್ರಂ॥
ಓಂ ಇತ್ಯೇತದಜಸ್ಯ ಕಂಠವಿವರಂ ಭಿತ್ವಾ ಬಹಿರ್ನಿರ್ಗತಂ
ಹ್ಯೋಮಿತ್ಯೇವ ಸಮಸ್ತಕರ್ಮ ಋಷಿಭಿಃ ಪ್ರಾರಭ್ಯತೇ ಮಾನುಷೈಃ ।
ಓಮಿತ್ಯೇವ ಸದಾ ಜಪಂತಿ ಯತಯಃ ಸ್ವಾತಮೈಕನಿಷ್ಠಾಃ ಪರಂ
ಹ್ಯೋಂಕಾರಾಕೃತಿವಕ್ತ್ರಮಿಂದುನಿಟಿಲಂ ವಿಘ್ನೇಶ್ವರಂ ಭವಾಯೇ ॥ 1॥

ಶ್ರೀಂಬೀಜಂ ಶ್ರಮದುಃಖಜನ್ಮಮರಣವ್ಯಾಧ್ಯಾಧಿಭೀನಾಶಕಂ
ಮೃತ್ಯುಕ್ರೋಧನಶಾಂತಿಬಿಂದುವಿಲಸದ್ವರ್ಣಾಕೃತಿಶ್ರೀಪ್ರದಮ್ ।
ಸ್ವಾಂತಃಸ್ವಾತ್ಮಶರಸ್ಯ ಲಕ್ಷ್ಯಮಜರಸ್ವಾತ್ಮಾವಬೋಧಪ್ರದಂ
ಶ್ರೀಶ್ರೀನಾಯಕಸೇವಿತೇ ಭವದನಪ್ರೇಮಾಸ್ಪದಂ ಭಾವಯೇ ॥ 2॥

ಹ್ರೀಂಬೀಜಂ ಹೃದಯತ್ರಿಕೋಣವಿಲಸನ್ಮಧ್ಯಾಸನಸ್ಥಂ ಸದಾ
ಚಾಕಾಶಾನಲವಾಮಲೋಚನನಿಶಾನಾಥಾರ್ಧವರ್ಣಾತ್ಮಕಮ್ ।
ಮಾಯಾಕಾರ್ಯಜಗತ್ಪ್ರಕಾಶಕಮುಮಾರೂಪಂ ಸ್ವಶಕ್ತಿಪ್ರದಂ
ಮಾಯಾತೀತಪದಪ್ರದಂ ಹೃದಿ ಭಜೇ ಲೋಕೇಶ್ವರಾರಾಧಿತಮ್ ॥ 3॥

ಕ್ಲೀಂಬೀಜಂ ಕಲಿಧಾತುವತ್ಕಲಯತಾಂ ಸರ್ವೇಷ್ಟದಂ ದೇಹಿನಾಂ
ಧಾತೃಕ್ಷ್ಮಾಯುತಶಾಂತಿಬಿಂದುವಿಲಸದ್ವರ್ಣಾತ್ಮಕಂ ಕಾಮದಮ್ ।
ಶ್ರೀಕೃಷ್ಣಪ್ರಿಯಮಿಂದಿರಾಸುತಮನಃಪ್ರೀತ್ಯೇಕಹೇತುಂ ಪರಂ
ಹೃತ್ಪದ್ಮೇ ಕಲಯೇ ಸದಾ ಕಲಿಹರಂ ಕಾಲಾರಿಪುತ್ರಪ್ರಿಯಮ್ ॥ 4॥

ಗ್ಲೌಂಬೀಜಂ ಗುಣರೂಪನಿರ್ಗುಣಪರಬ್ರಹ್ಮಾದಿಶಕ್ತೇರ್ಮಹಾ-
ಹಂಕಾರಾಕೃತಿದಂಡಿನೀಪ್ರಿಯಮಜಶ್ರೀನಾಥರುದ್ರೇಷ್ಟದಮ್ ।
ಸರ್ವಾಕರ್ಷಿಣಿದೇವರಾಜಭುವನಾರ್ಣೇಂದ್ವಾತ್ಮಕಂ ಶ್ರೀಕರಂ
ಚಿತ್ತೇ ವಿಘ್ನನಿವಾರಣಾಯ ಗಿರಿಜಜಾತಪ್ರಿಯಂ ಭಾವಯೇ ॥ 5॥

ಗಂಗಾಸುತಂ ಗಂಧಮುಖೋಪಚಾರಪ್ರಿಯಂ ಖಗಾರೋಹಣಭಾಗಿನೇಯಮ್ ।
ಗಂಗಾಸುತಾದ್ಯಂ ವರಗಂಧತತ್ತ್ವಮೂಲಾಂಬುಜಸ್ಥಂ ಹೃದಿ ಭಾವಯೇಽಹಮ್ ॥ 6॥

ಗಣಪತಯೇ ವರಗುಣನಿಧಯೇ ಸುರಗಣಪತಯೇ ನತಜನತತಯೇ ।
ಮಣಿಗಣಭೂಷಿತಚರಣಯುಗಾಶ್ರಿತಮಲಹರಣೇ ಚಣ ತೇ ನಮಃ ॥ 7॥

ವರಾಭಯೇ ಮೋದಕಮೇಕದಂತಂ ಕರಾಂಬುಜಾತೈಃ ಸತತಂ ಧರಂತಮ್ ।
ವರಾಂಗಚಂದ್ರಂ ಪರಭಕ್ತಿಸಾಂದ್ರೈರ್ಜನೈರ್ಭಜಂತಂ ಕಲಯೇ ಸದಾಽಂತಃ ॥ 8॥

ವರದ ನತಜನಾನಾಂ ಸಂತತಂ ವಕ್ರತುಂಡ
ಸ್ವರಮಯನಿಜಗಾತ್ರ ಸ್ವಾತ್ಮಬೋಧೈಕಹೇತೋ ।
ಕರಲಸದಮೃತಾಂಭೋಪೂರ್ಣಪತ್ರಾದ್ಯ ಮಹ್ಯಂ
ಗರಗಲಸುತ ಶೀಘ್ರಂ ದೇಹಿ ಮದ್ಬೋಧಮೀಡ್ಯಮ್ ॥ 9॥

ಸರ್ವಜನಂ ಪರಿಪಾಲಯ ಶರ್ವಜ
ಪರ್ವಸುಧಾಕರಗರ್ವಹರ ।
ಪರ್ವತನಾಥಸುತಾಸುತ ಪಾಲಯ
ಖರ್ವಂ ಮಾ ಕುರು ದೀನಮಿಮಮ್ ॥ 10 ॥

ಮೇದೋಽಸ್ಥಿಮಾಂಸರುಧಿರಾಂತ್ರಮಯೇ ಶರೀರೇ
ಮೇದಿನ್ಯಬಗ್ನಿಮರುದಂಬರಲಾಸ್ಯಮಾನೇ ।
ಮೇ ದಾರುಣಂ ಮದಮುಖಾಘಮುಮಾಜ ಹೃತ್ವಾ
ಮೇಧಾಹ್ವಯಾಸನವರೇ ವಸ ದಂತಿವಕ್ತ್ರ ॥ 11॥

ವಶಂ ಕುರು ತ್ವಂ ಶಿವಜಾತ ಮಾಂ ತೇ ವಶೀಕೃತಾಶೇಷಸಮಸ್ತಲೋಕ ।
ವಸಾರ್ಣಸಂಶೋಭಿತಮೂಲಪದ್ಮಲಸಚ್ಛ್ರಿಯಾಽಲಿಙ್ತವಾರಣಾಸ್ಯ ॥ 12॥

ಆನಯಾಶುಪದವಾರಿಜಾಂತಿಕಂ ಮಾಂ ನಯಾದಿಗುಣವರ್ಜಿತಂ ತವ ।
ಹಾನಿಹೀನಪದಜಾಮೃತಸ್ಯ ತೇ ಪಾನಯೋಗ್ಯಮಿಭವಕ್ತ್ರ ಮಾಂ ಕುರು ॥ 13॥

ಸ್ವಾಹಾಸ್ವರೂಪೇಣ ವಿರಾಜಸೇ ತ್ವಂ ಸುಧಾಶನಾನಾಂ ಪ್ರಿಯಕರ್ಮಣೀಡ್ಯಮ್ ।
ಸ್ವಧಾಸ್ವರೂಪೇಣ ತು ಪಿತ್ರ್ಯಕರ್ಮಣ್ಯುಮಾಸುತೇಜ್ಯಾಮಯವಿಶ್ವಮೂರ್ತೇ ॥ 14॥

ಅಷ್ಟಾವಿಂಶತಿವರ್ಣಪತ್ರಲಸಿತಂ ಹಾರಂ ಗಣೇಶಪ್ರಿಯಂ
ಕಷ್ಟಾಽನಿಷ್ಟಹರಂ ಚತುರ್ದಶಪದೈಃ ಪುಷ್ಪೈರ್ಮನೋಹಾರಕಮ್ ।
ತುಷ್ಟ್ಯಾದಿಪ್ರದಸದ್ಗುರುತ್ತಮಪದಾಂಭೋಜೇ ಚಿದಾನಂದದಂ
ಶಿಷ್ಟೇಷ್ಟೋಽಹಮನಂತಸೂತ್ರಹೃದಯಾಽಽಬದ್ಧಂ ಸುಭಕ್ತ್ಯಾಽರ್ಪಯೇ ॥ 15॥

॥ ಇತಿ ಶ್ರೀಅನಂತಾನಂದಕೃತಂ ಶ್ರೀಗುರುಚಿದಾನಂದನಾಥಸಮರ್ಪಿತಂ
ಶ್ರೀಮಹಾಗಣಪತಿಮೂಲಮಂತ್ರಮಾಲಾಸ್ತೋತ್ರಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಕುಜ ದೋಷವಿದ್ದರೆ ಯಾವ ಬಟ್ಟೆ ಧರಿಸಬೇಕು