ಸಂತೋಷ, ಸಮೃದ್ಧಿ ಹೆಚ್ಚಿಸಲು ಮಹಾವಿಷ್ಣುವಿನ ಈ ಮಂತ್ರ ಪಠಿಸಿ

Krishnaveni K
ಗುರುವಾರ, 24 ಅಕ್ಟೋಬರ್ 2024 (08:44 IST)
ಬೆಂಗಳೂರು: ಇಂದು ಗುರುವಾರವಾಗಿದ್ದು, ಲೋಕ ನಾಯಕ ಮಹಾವಿಷ್ಣುವಿನ ದಿನವಾಗಿದೆ. ಇಂದಿನ ದಿನ ಮಹಾವಿಷ್ಣುವನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿಯನ್ನು ಕಾಣುತ್ತೀರಿ.

ಗುರುವಾರ ರಾಘವೇಂದ್ರ ಸ್ವಾಮಿಗಳು, ಸಾಯಿ ಬಾಬ ಜೊತೆಗೆ ಮಹಾವಿಷ್ಣುವಿಗೂ ವಿಶೇಷವಾದ ದಿನ. ಈ ದಿನ ಧಾರ್ಮಿಕ ಆಸ್ತಿಕರಿಗೆ ವಿಶೇಷ ದಿನವಾಗಿದ್ದು, ಈ ದಿನ ಮಹಾವಿಷ್ಣುವಿಗೆ ಈ ಮಂತ್ರಗಳಿಂದ ಪೂಜೆ ಮಾಡುವುದರಿಂದ ಜೀವನದಲ್ಲಿ ಕಷ್ಟ-ನಷ್ಟಗಳು ದೂರವಾಗಿ ಸಂತೋಷ, ಸಮೃದ್ಧಿಯನ್ನು ಕಾಣುತ್ತೀರಿ.

ಶಾಂತಾಕಾರಂ ಭುಜಗಶಯನಂ ಪದ್ಮನಾಭ ಸುರೇಶಂ
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ
ಲಕ್ಷ್ಮೀ ಕಾಂತಂ ಕಮಲ ನಯನಂ ಯೋಗೀಭಿರ್ಧ್ಯಾನ ನಗ್ಮ್ಯಂ

ಈ ಮಂತ್ರದ ಜೊತೆಗೆ ಓಂ ನಮೋ ವಾಸುದೇವಾಯ ಎಂಬ ಮಂತ್ರವನ್ನು ಪಠಿಸುತ್ತಿದ್ದರೆ ಜೀವನದಲ್ಲಿ ಏಳಿಗೆ ಕಾಣುತ್ತೀರಿ.  ಅಲ್ಲದೆ ಗುರುಗ್ರಹದ ದೋಷವಿದ್ದರೆ ಇಂದು ವಿಷ್ಣುವಿನ ಆರಾಧನೆ ಮಾಡುವುದರಿಂದ ಪರಿಹಾರ ಸಿಗುವುದು. ಮಹಾವಿಷ್ಣು ಸರ್ವ ಸಮೃದ್ಧಿಕಾರಕನಾಗಿದ್ದು, ಆತನನ್ನು ಪೂಜೆ ಮಾಡುವುದರಿಂದ ಜೀವನದ ಎಲ್ಲಾ ಕಷ್ಟಗಳೂ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments