ಜೀವನದಲ್ಲಿ ಹಣಕಾಸಿನ ಸಮಸ್ಯೆಯಾಗುತ್ತಿದ್ದರೆ ಮಹಾಲಕ್ಷ್ಮಿಯನ್ನು ಕುರಿತು ಇಂದು ಪೂಜೆ ಮಾಡಬೇಕು. ಅದರಲ್ಲೂ ವಿಶೇಷವಾಗಿ ಧನಲಕ್ಷ್ಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ. ಶ್ರೀಧನದಾ ಉವಾಚ | ದೇವೀ ದೇವಮುಪಾಗಮ್ಯ ನೀಲಕಂಠಂ ಮಮ ಪ್ರಿಯಮ್ | ಕೃಪಯಾ ಪಾರ್ವತೀ ಪ್ರಾಹ ಶಂಕರಂ ಕರುಣಾಕರಮ್ || ೧ || ಶ್ರೀ ದೇವ್ಯುವಾಚ | ಬ್ರೂಹಿ ವಲ್ಲಭ ಸಾಧೂನಾಂ ದರಿದ್ರಾಣಾಂ ಕುಟುಂಬಿನಾಮ್ | ದರಿದ್ರದಲನೋಪಾಯಮಂಜಸೈವ ಧನಪ್ರದಮ್ || ೨ || ಶ್ರೀ ಶಿವ ಉವಾಚ |...