Daily Horoscope
✕

Lakshmi Mantra: ಲಕ್ಷ್ಮೀ ಕವಚ ಸ್ತೋತ್ರಂ ಕನ್ನಡದಲ್ಲಿ

Krishnaveni K
ಶುಕ್ರವಾರ, 9 ಮೇ 2025 (08:27 IST)
ಶುಕ್ರವಾರ ಲಕ್ಷ್ಮೀ ದೇವಿಯ ದಿನವಾಗಿದ್ದು, ಹಣಕಾಸಿನ ಸಮಸ್ಯೆ, ದಾರಿದ್ರ್ಯ ನಿವಾರಣೆಗಾಗಿ ಲಕ್ಷ್ಮೀ ಕವಚ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಶುಕಂ ಪ್ರತಿ ಬ್ರಹ್ಮೋವಾಚ
ಮಹಾಲಕ್ಷ್ಮ್ಯಾಃ ಪ್ರವಕ್ಷ್ಯಾಮಿ ಕವಚಂ ಸರ್ವಕಾಮದಮ್ |
ಸರ್ವಪಾಪಪ್ರಶಮನಂ ದುಷ್ಟವ್ಯಾಧಿವಿನಾಶನಮ್ || ೧ ||
ಗ್ರಹಪೀಡಾಪ್ರಶಮನಂ ಗ್ರಹಾರಿಷ್ಟಪ್ರಭಞ್ಜನಮ್ |
ದುಷ್ಟಮೃತ್ಯುಪ್ರಶಮನಂ ದುಷ್ಟದಾರಿದ್ರ್ಯನಾಶನಮ್ || ೨ ||
ಪುತ್ರಪೌತ್ರಪ್ರಜನನಂ ವಿವಾಹಪ್ರದಮಿಷ್ಟದಮ್ |
ಚೋರಾರಿಹಾರಿ ಜಪತಾಮಖಿಲೇಪ್ಸಿತದಾಯಕಮ್ || ೩ ||
ಸಾವಧಾನಮನಾ ಭೂತ್ವಾ ಶೃಣು ತ್ವಂ ಶುಕ ಸತ್ತಮ |
ಅನೇಕಜನ್ಮಸಂಸಿದ್ಧಿಲಭ್ಯಂ ಮುಕ್ತಿಫಲಪ್ರದಮ್ || ೪ ||
ಧನಧಾನ್ಯಮಹಾರಾಜ್ಯ-ಸರ್ವಸೌಭಾಗ್ಯಕಲ್ಪಕಮ್ |
ಸಕೃತ್ಸ್ಮರಣಮಾತ್ರೇಣ ಮಹಾಲಕ್ಷ್ಮೀಃ ಪ್ರಸೀದತಿ || ೫ ||
ಕ್ಷೀರಾಬ್ಧಿಮಧ್ಯೇ ಪದ್ಮಾನಾಂ ಕಾನನೇ ಮಣಿಮಣ್ಟಪೇ |
ತನ್ಮಧ್ಯೇ ಸುಸ್ಥಿತಾಂ ದೇವೀಂ ಮನೀಷಿಜನಸೇವಿತಾಮ್ || ೬ ||
ಸುಸ್ನಾತಾಂ ಪುಷ್ಪಸುರಭಿಕುಟಿಲಾಲಕಬನ್ಧನಾಮ್ |
ಪೂರ್ಣೇನ್ದುಬಿಮ್ಬವದನಾ-ಮರ್ಧಚನ್ದ್ರಲಲಾಟಿಕಾಮ್ || ೭ ||
ಇನ್ದೀವರೇಕ್ಷಣಾಂ ಕಾಮಕೋದಣ್ಡಭ್ರುವಮೀಶ್ವರೀಮ್ |
ತಿಲಪ್ರಸವಸಂಸ್ಪರ್ಧಿನಾಸಿಕಾಲಙ್ಕೃತಾಂ ಶ್ರಿಯಮ್ || ೮ ||
ಕುನ್ದಕುಟ್ಮಲದನ್ತಾಲಿಂ ಬನ್ಧೂಕಾಧರಪಲ್ಲವಾಮ್ |
ದರ್ಪಣಾಕಾರವಿಮಲಕಪೋಲದ್ವಿತಯೋಜ್ಜ್ವಲಾಮ್ || ೯ ||
ರತ್ನತಾಟಙ್ಕಕಲಿತಕರ್ಣದ್ವಿತಯಸುನ್ದರಾಮ್ |
ಮಾಙ್ಗಲ್ಯಾಭರಣೋಪೇತಾಂ ಕಂಬುಕಣ್ಠೀಂ ಜಗತ್ಪ್ರಸೂಮ್ || ೧೦ ||
ತಾರಹಾರಿಮನೋಹಾರಿಕುಚಕುಮ್ಭವಿಭೂಷಿತಾಮ್ |
ರತ್ನಾಙ್ಗದಾದಿಲಲಿತಕರಪದ್ಮಚತುಷ್ಟಯಾಮ್ || ೧೧ ||
ಕಮಲೇ ಚ ಸುಪತ್ರಾಢ್ಯೇ ಹ್ಯಭಯಂ ದಧತೀಂ ವರಮ್ |
ರೋಮರಾಜಿಕಲಾಚಾರುಭುಗ್ನನಾಭಿತಲೋದರೀಮ್ || ೧೨ ||
ಪಟ್ಟವಸ್ತ್ರಸಮುದ್ಭಾಸಿಸುನಿತಮ್ಬಾದಿಲಕ್ಷಣಾಮ್ |
ಕಾಞ್ಚನಸ್ತಮ್ಭವಿಭ್ರಾಜದ್ವರಜಾನೂರುಶೋಭಿತಾಮ್ || ೧೩ ||
ಸ್ಮರಕಾಹಲಿಕಾಗರ್ವಹಾರಿಜಂಘಾಂ ಹರಿಪ್ರಿಯಾಮ್ |
ಕಮಠೀಪೃಷ್ಠಸದೃಶಪಾದಾಬ್ಜಾಂ ಚನ್ದ್ರಸನ್ನಿಭಾಮ್ || ೧೪ ||
ಪಙ್ಕಜೋದರಲಾವಣ್ಯಸುನ್ದರಾಙ್ಘ್ರಿತಲಾಂ ಶ್ರಿಯಮ್ |
ಸರ್ವಾಭರಣಸಂಯುಕ್ತಾಂ ಸರ್ವಲಕ್ಷಣಲಕ್ಷಿತಾಮ್ || ೧೫ ||
ಪಿತಾಮಹಮಹಾಪ್ರೀತಾಂ ನಿತ್ಯತೃಪ್ತಾಂ ಹರಿಪ್ರಿಯಾಮ್ |
ನಿತ್ಯಂ ಕಾರುಣ್ಯಲಲಿತಾಂ ಕಸ್ತೂರೀಲೇಪಿತಾಙ್ಗಿಕಾಮ್ || ೧೬ ||
ಸರ್ವಮನ್ತ್ರಮಯಾಂ ಲಕ್ಷ್ಮೀಂ ಶ್ರುತಿಶಾಸ್ತ್ರಸ್ವರೂಪಿಣೀಮ್ |
ಪರಬ್ರಹ್ಮಮಯಾಂ ದೇವೀಂ ಪದ್ಮನಾಭಕುಟುಮ್ಬಿನೀಮ್ |
ಏವಂ ಧ್ಯಾತ್ವಾ ಮಹಾಲಕ್ಷ್ಮೀಂ ಪಠೇತ್ತತ್ಕವಚಂ ಪರಮ್ || ೧೭ ||
ಧ್ಯಾನಮ್ |
ಏಕಂ ನ್ಯಞ್ಚ್ಯನತಿಕ್ಷಮಂ ಮಮಪರಂ ಚಾಕುಞ್ಚ್ಯಪಾದಾಂಬುಜಂ
ಮಧ್ಯೇ ವಿಷ್ಟರಪುಣ್ಡರೀಕಮಭಯಂ ವಿನ್ಯಸ್ತ ಹಸ್ತಾಂಬುಜಮ್ |
ತ್ವಾಂ ಪಶ್ಯೇಮ ನಿಷೇದುಷೀಮನುಕಲಂ ಕಾರುಣ್ಯಕೂಲಂಕಷ-
ಸ್ಫಾರಾಪಾಙ್ಗತರಙ್ಗಮಂಬ ಮಧುರಂ ಮುಗ್ಧಂ ಮುಖಂ ಬಿಭ್ರತೀಮ್ || ೧೮ ||
ಅಥ ಕವಚಮ್ |
ಮಹಾಲಕ್ಷ್ಮೀಃ ಶಿರಃ ಪಾತು ಲಲಾಟಂ ಮಮ ಪಙ್ಕಜಾ |
ಕರ್ಣೇ ರಕ್ಷೇದ್ರಮಾ ಪಾತು ನಯನೇ ನಲಿನಾಲಯಾ || ೧೯ ||
ನಾಸಿಕಾಮವತಾದಮ್ಬಾ ವಾಚಂ ವಾಗ್ರೂಪಿಣೀ ಮಮ |
ದನ್ತಾನವತು ಜಿಹ್ವಾಂ ಶ್ರೀರಧರೋಷ್ಠಂ ಹರಿಪ್ರಿಯಾ || ೨೦ ||
ಚುಬುಕಂ ಪಾತು ವರದಾ ಗಲಂ ಗನ್ಧರ್ವಸೇವಿತಾ |
ವಕ್ಷಃ ಕುಕ್ಷಿಂ ಕರೌ ಪಾಯುಂ ಪೃಷ್ಠಮವ್ಯಾದ್ರಮಾ ಸ್ವಯಮ್ || ೨೧ ||
ಕಟಿಮೂರುದ್ವಯಂ ಜಾನು ಜಂಘಂ ಪಾತು ರಮಾ ಮಮ |
ಸರ್ವಾಙ್ಗಮಿನ್ದ್ರಿಯಂ ಪ್ರಾಣಾನ್ಪಾಯಾದಾಯಾಸಹಾರಿಣೀ || ೨೨ ||
ಸಪ್ತಧಾತೂನ್ಸ್ವಯಂ ಚಾಪಿ ರಕ್ತಂ ಶುಕ್ರಂ ಮನೋ ಮಮ |
ಜ್ಞಾನಂ ಬುದ್ಧಿಂ ಮಹೋತ್ಸಾಹಂ ಸರ್ವಂ ಮೇ ಪಾತು ಪಙ್ಕಜಾ || ೨೩ ||
ಮಯಾ ಕೃತಂ ಚ ಯತ್ಕಿಞ್ಚಿತ್ತತ್ಸರ್ವಂ ಪಾತು ಸೇನ್ದಿರಾ |
ಮಮಾಯುರವತಾಲ್ಲಕ್ಷ್ಮೀಃ ಭಾರ್ಯಾಂ ಪುತ್ರಾಂಶ್ಚ ಪುತ್ರಿಕಾ || ೨೪ ||
ಮಿತ್ರಾಣಿ ಪಾತು ಸತತಮಖಿಲಾನಿ ಹರಿಪ್ರಿಯಾ |
ಪಾತಕಂ ನಾಶಯೇಲ್ಲಕ್ಷ್ಮೀಃ ಮಮಾರಿಷ್ಟಂ ಹರೇದ್ರಮಾ || ೨೫ ||
ಮಮಾರಿನಾಶನಾರ್ಥಾಯ ಮಾಯಾಮೃತ್ಯುಂ ಜಯೇದ್ಬಲಮ್ |
ಸರ್ವಾಭೀಷ್ಟಂ ತು ಮೇ ದದ್ಯಾತ್ಪಾತು ಮಾಂ ಕಮಲಾಲಯಾ || ೨೬ ||
ಫಲಶ್ರುತಿಃ |
ಯ ಇದಂ ಕವಚಂ ದಿವ್ಯಂ ರಮಾತ್ಮಾ ಪ್ರಯತಃ ಪಠೇತ್ |
ಸರ್ವಸಿದ್ಧಿಮವಾಪ್ನೋತಿ ಸರ್ವರಕ್ಷಾಂ ತು ಶಾಶ್ವತೀಮ್ || ೨೭ ||
ದೀರ್ಘಾಯುಷ್ಮಾನ್ಭವೇನ್ನಿತ್ಯಂ ಸರ್ವಸೌಭಾಗ್ಯಕಲ್ಪಕಮ್ |
ಸರ್ವಜ್ಞಸ್ಸರ್ವದರ್ಶೀ ಚ ಸುಖದಶ್ಚ ಸುಖೋಜ್ಜ್ವಲಃ || ೨೮ ||
ಸುಪುತ್ರೋ ಗೋಪತಿಶ್ಶ್ರೀಮಾನ್ ಭವಿಷ್ಯತಿ ನ ಸಂಶಯಃ |
ತದ್ಗೃಹೇ ನ ಭವೇದ್ಬ್ರಹ್ಮನ್ ದಾರಿದ್ರ್ಯದುರಿತಾದಿಕಮ್ || ೨೯ ||
ನಾಗ್ನಿನಾ ದಹ್ಯತೇ ಗೇಹಂ ನ ಚೋರಾದ್ಯೈಶ್ಚ ಪೀಡ್ಯತೇ |
ಭೂತಪ್ರೇತಪಿಶಾಚಾದ್ಯಾಃ ಸನ್ತ್ರಸ್ತಾ ಯಾನ್ತಿ ದೂರತಃ || ೩೦ ||
ಲಿಖಿತ್ವಾ ಸ್ಥಾಪಯೇದ್ಯತ್ರ ತತ್ರ ಸಿದ್ಧಿರ್ಭವೇದ್ಧ್ರುವಮ್ |
ನಾಪಮೃತ್ಯುಮವಾಪ್ನೋತಿ ದೇಹಾನ್ತೇ ಮುಕ್ತಿಭಾಗ್ಭವೇತ್ || ೩೧ ||
ಆಯುಷ್ಯಂ ಪೌಷ್ಟಿಕಂ ಮೇಧ್ಯಂ ಧಾನ್ಯಂ ದುಸ್ಸ್ವಪ್ನನಾಶನಮ್ |
ಪ್ರಜಾಕರಂ ಪವಿತ್ರಂ ಚ ದುರ್ಭಿಕ್ಷಾರ್ತಿವಿನಾಶನಮ್ || ೩೨ ||
ಚಿತ್ತಪ್ರಸಾದಜನನಂ ಮಹಾಮೃತ್ಯುಪ್ರಶಾನ್ತಿದಮ್ |
ಮಹಾರೋಗಜ್ವರಹರಂ ಬ್ರಹ್ಮಹತ್ಯಾದಿಶೋಧನಮ್ || ೩೩ ||
ಮಹಾಧನಪ್ರದಂ ಚೈವ ಪಠಿತವ್ಯಂ ಸುಖಾರ್ಥಿಭಿಃ |
ಧನಾರ್ಥೀ ಧನಮಾಪ್ನೋತಿ ವಿವಾಹಾರ್ಥೀ ಲಭೇದ್ವಧೂಮ್ || ೩೪ ||
ವಿದ್ಯಾರ್ಥೀ ಲಭತೇ ವಿದ್ಯಾಂ ಪುತ್ರಾರ್ಥೀ ಗುಣವತ್ಸುತಮ್ |
ರಾಜ್ಯಾರ್ಥೀ ರಾಜ್ಯಮಾಪ್ನೋತಿ ಸತ್ಯಮುಕ್ತಂ ಮಯಾ ಶುಕ || ೩೫ ||
ಏತದ್ದೇವ್ಯಾಃ ಪ್ರಸಾದೇನ ಶುಕಃ ಕವಚಮಾಪ್ತವಾನ್ |
ಕವಚಾನುಗ್ರಹೇಣೈವ ಸರ್ವಾನ್ಕಾಮಾನವಾಪ ಸಃ || ೩೬ ||
ಇತಿ ಶುಕಂ ಪ್ರತಿ ಬ್ರಹ್ಮಪ್ರೋಕ್ತ ಶ್ರೀ ಲಕ್ಷ್ಮೀ ಕವಚಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments