ಇಂದು ಶುಕ್ರವಾರವಾಗಿದ್ದು ಮನೆಗೆ ಮಹಾಲಕ್ಷ್ಮಿ ಬರುವ ದಿನ. ಲಕ್ಷ್ಮೀ ದೇವಿ ಒಲಿಯಬೇಕೆಂದರೆ ಇಂದು ತಪ್ಪದೇ ಸಿದ್ಧಿ ಲಕ್ಷ್ಮೀ ಸ್ತೋತ್ರವನ್ನು ಓದಿ ಲಕ್ಷ್ಮೀ ದೇವಿಯ ಪೂಜೆ ಮಾಡಿ.ಓಂ ಅಸ್ಯ ಶ್ರೀಸಿದ್ಧಿಲಕ್ಷ್ಮೀಸ್ತೋತ್ರಸ್ಯ ಹಿರಣ್ಯಗರ್ಭ ಋಷಿಃ ಅನುಷ್ಟುಪ್ ಛಂದಃ ಸಿದ್ಧಿಲಕ್ಷ್ಮೀರ್ದೇವತಾ ಮಮ ಸಮಸ್ತ ದುಃಖಕ್ಲೇಶಪೀಡಾದಾರಿದ್ರ್ಯವಿನಾಶಾರ್ಥಂ ಸರ್ವಲಕ್ಷ್ಮೀಪ್ರಸನ್ನಕರಣಾರ್ಥಂ ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತೀ ದೇವತಾಪ್ರೀತ್ಯರ್ಥಂ ಚ ಸಿದ್ಧಿಲಕ್ಷ್ಮೀಸ್ತೋತ್ರಜಪೇ ವಿನಿಯೋಗಃ | ಕರನ್ಯಾಸಃ | ಓಂ ಸಿದ್ಧಿಲಕ್ಷ್ಮೀ ಅಂಗುಷ್ಠಾಭ್ಯಾಂ ನಮಃ | ಓಂ ಹ್ರೀಂ ವಿಷ್ಣುಹೃದಯೇ ತರ್ಜನೀಭ್ಯಾಂ ನಮಃ...