ಕನಸಿನಲ್ಲಿ ಗಂಡು,ಹೆಣ್ಣಿನ ಸುಮಧುರ ಕ್ಷಣ ನೋಡುವುದು ಶುಭವೇ

Krishnaveni K
ಶುಕ್ರವಾರ, 19 ಜುಲೈ 2024 (08:44 IST)
ಬೆಂಗಳೂರು: ನಿದ್ರೆ ಬಂದ ಮೇಲೆ ಮನುಷ್ಯ ಬೇರೆಯದೇ ಲೋಕಕ್ಕೆ ಹೋಗಿಬಿಡುತ್ತೇನೆ. ನಿದ್ರೆಯಲ್ಲಿ ಬೀಳುವ ಕನಸು ನಮ್ಮ ಜೀವನಕ್ಕೆ ಸಂಬಂಧಿಸಿದ್ದಾಗಿರುತ್ತತ್ತದೆ. ಕೆಲವೊಮ್ಮೆ ಕನಸಿನಲ್ಲಿ ಗಂಡು-ಹೆಣ್ಣಿನ ಸುಮಧುರ ಕ್ಷಣ ಕನಸು ಬರಬಹುದು. ಈ ಕನಸು ನಮ್ಮ ನಿಜವಾಗಿಯೂ ನಮಗೆ ಶುಭವೇ, ಅಶುಭವೇ ಎಂದು ನೋಡೋಣ.

ಕನಸಿನಲ್ಲಿ ಬರುವ ಕೆಲವು ವಿಚಾರಗಳಿಗೆ ಅರ್ಥವೇ ಇರುವುದಿಲ್ಲ. ಆದರೆ ನಮ್ಮ ಸುಪ್ತ ಮನಸ್ಸಿನಲ್ಲಿರುವ ಆಲೋಚನೆಗಳೇ ನಾವು ನಿದ್ರಿಸಿದಾಗ ಕನಸಿನ ರೂಪದಲ್ಲಿ ಬರುತ್ತದೆ ಎಂದು ವಿಜ್ಞಾನ ಹೇಳುತ್ತದೆ. ನಂಬಿಕೆಗಳ ಪ್ರಕಾರ ಕನಸಿನಲ್ಲಿ ಬರುವುದು ಕೆಲವೊಮ್ಮೆ ನಿಜವಾಗುವುದೂ ಇದೆ.

ಒಂದು ವೇಳೆ ಕನಸಿನಲ್ಲಿ ನಿಮ್ಮದೇ ಸಂಗಾತಿಯ ಜೊತೆಗೆ ಸುಂದರ ಕ್ಷಣ ಕಳೆಯುವ ರೀತಿ ಕನಸು ಕಂಡರೆ ಅದು ಶುಭವಾಗಿರುತ್ತದೆ. ಅದರ ಅರ್ಥ ನಿಮ್ಮ ಸಂಗಾತಿಯ ಜೊತೆಗಿನ ಸಂಬಂಧ ಇನ್ನಷ್ಟು ಉತ್ತಮವಾಗುತ್ತದೆ ಎಂದಾಗಿದೆ. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಬಾಂಧವ್ಯ ಹೊಂದಿರುತ್ತೀರಿ ಎಂದು ಅರ್ಥವಾಗಿದೆ.

ಒಂದು ವೇಳೆ ಕನಸಿನಲ್ಲಿ ನಿಮ್ಮ ಸಂಗಾತಿಯ ಹೊರತುಪಡಿಸಿ ಬೇರೊಬ್ಬ ಸಂಗಾತಿಯ ಜೊತೆಗೆ ಸುಮಧುರ ಕ್ಷಣ ಕಳೆಯುತ್ತಿರುವಂತೆ ಕನಸು ಕಂಡರೆ ಅದರ ಅರ್ಥ ನೀವು ನಿಮ್ಮ ಸಂಗಾತಿಯ ಆಯ್ಕೆ ಬಗ್ಗೆ ತೃಪ್ತರಾಗಿಲ್ಲ ಎಂದರ್ಥ. ಒಂದು ವೇಳೆ ನೀವು ಅವಿವಾಹಿತರಾಗಿದ್ದು ಈ ರೀತಿಯ ಕನಸು ಕಂಡರೆ ಶೀಘ್ರದಲ್ಲೇ ನೀವು ಸೂಕ್ತ ಸಂಗಾತಿಯನ್ನು ಕಂಡುಕೊಂಡು ಮದುವೆಯಾಗುತ್ತೀರಿ ಎಂದರ್ಥ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments