Webdunia - Bharat's app for daily news and videos

Install App

ನಿಮ್ಮ ಪರ್ಸ್ ನಲ್ಲಿ ಹಣ ಯಾವಾಗಲೂ ತುಂಬಿರಲು ಇದನ್ನು ಪರ್ಸಿನಲ್ಲಿಡಿ

Webdunia
ಬುಧವಾರ, 26 ಆಗಸ್ಟ್ 2020 (07:25 IST)
ಬೆಂಗಳೂರು : ಎಲ್ಲರೂ ನಮ್ಮದೇ ಆದ ಮನೆ ಕಟ್ಟಬೇಕು. ಅಲ್ಲಿ ಎಲ್ಲರೂ ಸುಖ,ಶಾಂತಿ ನೆಮ್ಮದಿಯಿಂದ ಇರಬೇಕು ಎಂಬ ಹಂಬಲವಿರುತ್ತದೆ. ಅದಕ್ಕೆ ಹಣ ಬೇಕಾಗುತ್ತದೆ. ಅದಕ್ಕಾಗಿ ನೀವು ಹೀಗೆ ಮಾಡಿ.

ಭಾನುವಾರದಂದು ಬೆಳಿಗ್ಗೆ ಪೂಜಾ ಕಾರ್ಯಗಳನ್ನು ಮುಗಿಸಿ ಅರಳಿಮರದ ಕೆಳಗೆ ಬಿದ್ದಿರುವ ಎಲೆಗಳನ್ನು ತೆಗೆದುಕೊಂಡು ಬಂದು ಅದನ್ನು ದೇವರ ಕೋಣೆಯಲ್ಲಿಟ್ಟು ಅರಶಿನ ದಾರವನ್ನು ಆ ಎಲೆಯ ತೊಟ್ಟಿಗೆ ಕಟ್ಟಿ. ಅದರ ಮೇಲೆ ಗಂಧದಲ್ಲಿ ‘ಶ್ರೀ’ ಎಂದು ಬರೆಯಿರಿ. ಅದಕ್ಕೆ ಅರಶಿನ ಕುಂಕುಮ ಇಟ್ಟು ದೇವರ ಫೋಟೋದ ಮುಂದೆ ಇಡಿ.  ಮರುದಿನ ಅದನ್ನು ನಿಮ್ಮ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಧನಾರ್ಕಷಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments