Select Your Language

Notifications

webdunia
webdunia
webdunia
webdunia

ನವರಾತ್ರಿ ಆರನೇ ದಿನವಾದ ಇಂದು ತಪ್ಪದೇ ಓದಬೇಕಾದ ಮಂತ್ರವಿದು

Kathayayni devi

Krishnaveni K

ಬೆಂಗಳೂರು , ಶನಿವಾರ, 27 ಸೆಪ್ಟಂಬರ್ 2025 (08:22 IST)
ಇಂದು ನವರಾತ್ರಿಯ ಆರನೇ ದಿನವಾಗಿದ್ದು ಈ ದಿನ ದೇವಿ ಕಾತ್ಯಾಯನಿಯನ್ನು ಪೂಜೆ ಮಾಡಲಾಗುತ್ತದೆ. ಈ ದಿನ ತಪ್ಪದೇ ದೇವಿಗೆ ಈ ಒಂದು ಮಂತ್ರವನ್ನು ಹೇಳಿ ಪೂಜೆ ಮಾಡಿದರೆ ಒಳಿತಾಗುತ್ತದೆ. ಆ ಮಂತ್ರ ಇಲ್ಲಿದೆ ನೋಡಿ.

ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ ।
ನಂದ ಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ ॥

॥ಓಂ ಹ್ರೀಂ ಕಾತ್ಯಾಯನ್ಯೈ ಸ್ವಾಹಾ ॥ ॥ ಹ್ರೀಂ ಶ್ರೀಂ ಕಾತ್ಯಾಯನ್ಯೈ ಸ್ವಾಹಾ ॥

ವಿವಾಹ ಹೇತು ಮಂತ್ರಾಃ
ಓಂ ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಸ್ವರಿ ।
ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ ॥

ಹೇ ಗೌರೀ ಶಂಕರಾರ್ಧಾಂಗಿ । ಯಥಾ ತ್ವಂ ಶಂಕರಪ್ರಿಯಾ ॥
ತಥಾ ಮಾಁ ಕುರು ಕಲ್ಯಾಣಿ । ಕಾಂತ ಕಾಂತಾ ಸುದುರ್ಲಭಾಂ॥

ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ।
ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಂ ಚ ದೇಹಿ ಮೇ ॥

ಓಂ ಶಂ ಶಂಕರಾಯ ಸಕಲ ಜನ್ಮಾರ್ಜಿತ ಪಾಪ ವಿಧ್ವಂಸ ನಾಯ ಪುರುಷಾರ್ಥ ಚತುಸ್ಟಯ ಲಾಭಾಯ ಚ ಪತಿಂ ಮೇ ದೇಹಿ ಕುರು-ಕುರು ಸ್ವಾಹಾ ॥

ವಿವಾಹಾರ್ಥಂ ಸೂರ್ಯಮಂತ್ರಾಃ
ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ ।
ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಲಾಭಂ ಚ ದೇಹಿ ಮೇ ॥

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿ 5 ನೇ ದಿನ ಸ್ಕಂದಮಾತಾ ದೇವಿಯ ಈ ಮಂತ್ರ ಹೇಳಿ