ಈ ರಾಶಿಯಲ್ಲಿ ಜನಿಸಿದವರು ಕಠಿಣ ಶ್ರಮದಿಂದ ಅದೃಷ್ಟವಂತರಾಗಿರುತ್ತಾರಂತೆ

Webdunia
ಶುಕ್ರವಾರ, 9 ಏಪ್ರಿಲ್ 2021 (06:29 IST)
ಬೆಂಗಳೂರು : ಕೆಲವರು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ. ಇನ್ನೂ ಕೆಲವರು ಕಠಿಣ ಶ್ರಮದಿಂದ ಯಶಸ್ಸನ್ನು ಗಳಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದವರು ಕಠಿಣ ಶ್ರಮದಿಂದ ಅದೃಷ್ಟವಂತರಾಗಿರುತ್ತಾರಂತೆ.

*ಮೇಷ ರಾಶಿ : ಇವರು ತುಂಬಾ ಅದೃಷ್ಟಶಾಲಿಗಳು, ಇವರ  ರಾಶಿಚಕ್ರದ ಮೇಲೆ ಮಂಗಳ ಗ್ರಹದ ಆಶೀರ್ವಾದವಿರುತ್ತದೆಯಂತೆ. ಇವರು ಕಡಿಮೆ ಶ್ರಮದಿಂದ ಯಶಸ್ಸನ್ನು ಗಳಿಸುತ್ತಾರಂತೆ. ಇವರು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ.

*ವೃಶ್ಚಿಕ ರಾಶಿ: ಈ ರಾಶಿ ಚಕ್ರದ ಮೇಲೆ ಮಂಗಳ ಗ್ರಹದ ಅನುಗ್ರಹವಿದೆ. ಈ ಜನರು ಧೈರ್ಯಶಾಲಿಗಳಾಗಿರುತ್ತಾರೆ. ಇವರು ಪ್ರತಿಯೊಂದು ಕಾರ್ಯವನ್ನು ಯೋಚಿಸಿ ಮಾಡುತ್ತಾರೆ. ಹಾಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಾಧಿಸುತ್ತಾರೆ.

*ಮಕರ ರಾಶಿ : ಈ ರಾಶಿಚಕ್ರದ ಮೇಲೆ ಶನಿದೇವನ ಅನುಗ್ರಹವಿರುತ್ತದೆ. ಹಾಗಾಗಿ ಕಠಿಣ ಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುತ್ತಾರೆ. ಇವರು ಪ್ರತಿಯೊಂದು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂದು ಬಯಸುತ್ತಾರೆ.

*ಕುಂಭ ರಾಶಿ : ಈ ಗ್ರಹಕ್ಕೆ ಶನಿ ಅಧಿಪತಿಯಾಗಿರುವುದರಿಂದ ಇವರಿಗೆ ಶನಿದೇವನ ಅನುಗ್ರಹವಿರುತ್ತದೆ. ಇವರು ಸರಳ ಮತ್ತು ಕಠಿಣ ಕೆಲಸ ಮಾಡುವವರು. ಇವರು ಬುದ್ಧಿವಂತಿಕೆ ಬಳಸಿಕೊಂಡು ಯಶಸ್ಸನ್ನು ಸಾಧಿಸುತ್ತಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments