Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶನಿವಾರ, 5 ಡಿಸೆಂಬರ್ 2020 (06:33 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶನಿವಾರ, ತಿಥಿ-ಪಂಚಮಿ, ನಕ್ಷತ್ರ-ಪುಷ್ಯ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ- ಬ್ರಹ್ಮ
ರಾಹುಕಾಲ –9.35 ರಿಂದ  10.53 ವರೆಗೆ  ಗುಳಿಗಕಾಲ- 6.59 ರಿಂದ 8.17 ರವರೆಗೆ                                           ಯಮಗಂಡ ಕಾಲ- 1.29 ರಿಂದ 2.47 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.59,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 9.48 ಚಂದ್ರಾಸ್ತ-  11.01

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡಿ ಹೊಂದಿರುವ ಬೀರುಗಳನ್ನು ಬಳಸುವುದು ಶುಭವೇ?