Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಶನಿವಾರ, 28 ನವೆಂಬರ್ 2020 (09:18 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶನಿವಾರ, ತಿಥಿ-ತ್ರಯೋದಶಿ, ನಕ್ಷತ್ರ-ಭರಣಿ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ- ವರಿಯಾಣ
ರಾಹುಕಾಲ – ಬೆಳಗ್ಗೆ 9.31ರಿಂದ  10.50 ವರೆಗೆ                                                                                   ಗುಳಿಗಕಾಲ- ಸಂಜೆ 6.54ರಿಂದ 8.13ರವರೆಗೆ 
ಯಮಗಂಡ ಕಾಲ- ಮಧ್ಯಾಹ್ನ 1.27 ರಿಂದ 2.46ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.54,  ಸಂಜೆ ಸೂರ್ಯಾಸ್ತ-5.23                                                                 ಚಂದ್ರೋದಯ- 4.15ಚಂದ್ರಾಸ್ತ-5.44

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳು ಅಧ್ಯಯನದ ಕಡೆಗೆ ಹೆಚ್ಚು ಗಮನ ಕೊಡಲು ಕೊಠಡಿಯಲ್ಲಿ ಈ ಮೇಣದ ಬತ್ತಿ ಹಚ್ಚಿ