Select Your Language

Notifications

webdunia
webdunia
webdunia
webdunia

ಆಭರಣಗಳನ್ನು ಧರಿಸಿ ಅಲರ್ಜಿಯಾಗಿದ್ದರೆ ಈ ಟಿಫ್ಸ್ ಫಾಲೋ ಮಾಡಿ

ಆಭರಣಗಳನ್ನು ಧರಿಸಿ ಅಲರ್ಜಿಯಾಗಿದ್ದರೆ ಈ ಟಿಫ್ಸ್  ಫಾಲೋ ಮಾಡಿ
ಬೆಂಗಳೂರು , ಶುಕ್ರವಾರ, 27 ನವೆಂಬರ್ 2020 (05:56 IST)
ಬೆಂಗಳೂರು : ಹೆಚ್ಚು ಸೂಕ್ಷ್ಮ ಚರ್ಮವನ್ನು ಹೊಂದಿರುವವರು ಆಭರಣಗಳನ್ನು ಧರಿಸಿದ್ದಾಗ ಅದರಿಂದ ಕೆಲವೊಮ್ಮೆ ಅಲರ್ಜಿಯಾಗುತ್ತದೆ. ಇದರಿಂದ ತುಂಬಾ ತುರಿಕೆ, ನೋವು ಕಿರಿಕಿರಿಯುಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ನಿಯಮ ಪಾಲಿಸಿ.

ತುಂಬಾ ಸೂಕ್ಷ್ಮ ಚರ್ಮ ಹೊಂದಿರುವವರು ಆಭರಣಗಳನ್ನು ಧರಿಸಿದ್ದರಿಂದಾದ ದದ್ದು, ತುರಿಕೆಯಾದರೆ ಮೊದಲಿಗೆ ಶುದ್ಧವಾದ ನೀರಿನಿಂದ ಅಥವಾ ಅರಶಿನ ಮಿಶ್ರಿತವಾದ ನೀರಿನಿಂದ ಆ ಪ್ರದೇಶವನ್ನು ಚೆನ್ನಾಗಿ  ತೊಳೆದು ಒರೆಸಿಕೊಂಡು ಬಳಿಕ ಪೆಟ್ರೋಲಿಯಂ ಜೆಲ್ಲಿ ಅಥವಾ ಯಾವುದಾರೂ ಮಿನರಲ್ ಆಯಿಲ್ ಅಥವಾ ಮಾಯಿಶ್ಚರೈಸರ್  ನ್ನು ಹಚ್ಚಿ. ಇದರಿಂದ ಅಲರ್ಜಿ ಬೇಗ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಾವಸ್ಥೆಯಲ್ಲಿ ಕಂಡುಬರುವ ತಲೆನೋವಿನ ಸಮಸ್ಯೆಗೆ ಇಲ್ಲಿದೆ ಪರಿಹಾರ