Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಭಾನುವಾರ, 22 ನವೆಂಬರ್ 2020 (06:11 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಭಾನುವಾರ, ತಿಥಿ-ಅಷ್ಟಮಿ, ನಕ್ಷತ್ರ-ಧನಿಷ್ಠ, ಕರಣ-ವಿಷ್ಟಿ, ಪಕ್ಷ-ಶುಕ್ಲ, ಯೋಗ- ವ್ಯಾಘಾತ
ರಾಹುಕಾಲ –ಸಂಜೆ 4.05ರಿಂದ  5.24 ವರೆಗೆ                                                                                   ಗುಳಿಗಕಾಲ- ಮಧ್ಯಾಹ್ನ 2.46 ರಿಂದ  4.05 ರವರೆಗೆ                                                                                  ಯಮಗಂಡ ಕಾಲ- ಮಧ್ಯಾಹ್ನ 12.07 ರಿಂದ 1.26ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.49,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 1.11 ಚಂದ್ರಾಸ್ತ-12.26

Share this Story:

Follow Webdunia kannada

ಮುಂದಿನ ಸುದ್ದಿ

ಬುಧ ಗ್ರಹದ ಅನುಗ್ರಹ ಪಡೆಯಲು ಈ ಬಣ್ಣವನ್ನು ಬಳಸಿ