Select Your Language

Notifications

webdunia
webdunia
webdunia
webdunia

ದಿನ ಪಂಚಾಂಗ ಹೀಗಿದೆ!

ದಿನ ಪಂಚಾಂಗ ಹೀಗಿದೆ!
ಬೆಂಗಳೂರು , ಮಂಗಳವಾರ, 17 ನವೆಂಬರ್ 2020 (06:32 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಮಂಗಳವಾರ, ತಿಥಿ-ತೃತೀಯ, ನಕ್ಷತ್ರ-ಜೇಷ್ಠ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ಸುಕರ್ಮ.
ರಾಹುಕಾಲ –ಮಧ್ಯಾಹ್ನ 2.46ರಿಂದ  4.06 ವರೆಗೆ  ಗುಳಿಗಕಾಲ- ಮಧ್ಯಾಹ್ನ 12.06 ರಿಂದ  1.26 ರವರೆಗೆ                 ಯಮಗಂಡ ಕಾಲ- ಬೆಳಿಗ್ಗೆ 9.25 ರಿಂದ 10.45 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.45, ಸಂಜೆ ಸೂರ್ಯಾಸ್ತ-5.26                                                                 ಚಂದ್ರೋದಯ- 8.54 ಚಂದ್ರಾಸ್ತ-7.26

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ತಿಕ ಮಾಸದಲ್ಲಿ ಈ ಕಾಯಿಯನ್ನು ದಾನ ಮಾಡಿದರೆ ಕೋಟಿ ಪುಣ್ಯ ಪ್ರಾಪ್ತಿ