Select Your Language

Notifications

webdunia
webdunia
webdunia
webdunia

ಮನೆಯ ವಾಸ್ತುದೋಷ ಪರಿಹಾರಕ್ಕೆ ಇದೊಂದಿದ್ದರೆ ಸಾಕು!

ಬೆಂಗಳೂರು
ಬೆಂಗಳೂರು : ಮನೆಯ ವಾಸ್ತು ಸರಿಯಾಗಿಲ್ಲವೆಂದರೆ ಅನೇಕ ತೊಂದರೆಗಳು ಆ ಮನೆಯವರನ್ನು ಕಾಡುತ್ತಿರುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲದಂತಾಗುತ್ತದೆ. ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಮನೆಯಲ್ಲಿ ಈ ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಪರಿಹಾರವಾಗುತ್ತದೆ ಎಂದು ತಿಳಿಸಿದ್ದಾರೆ.

 
ಅದೇನೆಂದರೆ ತುಳಸಿ. ಶುಭ ಅಥವಾ ಅಶುಭ ಯಾವುದೇ ಕಾರ್ಯವಾಗಿರಲಿ ತುಳಸಿ ಬೇಕೇ ಬೇಕು. ಪುರಾಣಗಳ ಪ್ರಕಾರ, ತುಳಸಿ ಗಿಡದ ದರ್ಶನ ಹಾಗೂ ಸ್ಪರ್ಶದಿಂದಲೇ ಪಾಪಗಳು ಪರಿಹಾರವಾಗುತ್ತವೆ. ಆದ್ದರಿಂದ ಇಂತಹ ತುಳಸಿ ಗಿಡ ಮನೆಯಲ್ಲಿ ನೆಟ್ಟರೆ ವಾಸ್ತುದೋಷ ಪರಿಹಾರಗಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕನಸಿನಲ್ಲಿ ಮುಂಗುಸಿ ಕಂಡರೆ ಏನಾಗುತ್ತೆ ಗೊತ್ತಾ...?