ಪಿತೃಪಕ್ಷದಲ್ಲಿ ಈ ಆಹಾರವನ್ನು ಫ್ರಿಜ್ ನಲ್ಲಿಟ್ಟರೆ ಆಪತ್ತು ಗ್ಯಾರಂಟಿ

Webdunia
ಗುರುವಾರ, 21 ಮಾರ್ಚ್ 2019 (07:05 IST)
ಬೆಂಗಳೂರು : ಮಹಿಳೆಯರು ಕೆಲಸ ಬೇಗ ಮುಗಿಸಬೇಕೆಂದು ಆಹಾರಗಳನ್ನು ರೆಡಿ ಮಾಡಿ ಫ್ರಿಜ್ ನಲ್ಲಿಡುತ್ತಾರೆ. ಆದರೆ ಪಿತೃಪಕ್ಷದಲ್ಲಿ ಅಪ್ಪಿತಪ್ಪಿಯೂ ಕಲಸಿದ ಹಿಟ್ಟನ್ನು ಫ್ರಿಜ್ ನಲ್ಲಿಡಬೇಡಿ ಎಂದು ಜ್ಯೋತಿಷ್ಯರು ಹೇಳುತ್ತಾರೆ.


ಪಿತೃಪಕ್ಷದಲ್ಲಿ ಪಿತೃಗಳಿಗೆ ಪಿಂಡ ಇಡಲು ಹೆಚ್ಚಾಗಿ ಗೋಧಿ ಹಿಟ್ಟನ್ನು ಬಳಸುತ್ತಾರೆ. ಅಲ್ಲದೇ ಹಳೆಯ ಆಹಾರ ಭೂತಗಳಿಗೆ ಪ್ರಿಯ. ಆದ್ದರಿಂದ ಗೋಧಿ ಹಿಟ್ಟನ್ನು ಹದ ಮಾಡಿ ಫ್ರಿಜ್ ನಲ್ಲಿಡಬಾರದಂತೆ. ಹೀಗೆ ಇಟ್ಟರೆ ಅವರ ಮನೆಯಲ್ಲಿ ಸದಾ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಕಾಡುತ್ತದೆಯಂತೆ.


ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಹಿಟ್ಟನ್ನು ನೀರಿನಲ್ಲಿ ನೆನೆಸಿದ ಕೆಲ ಗಂಟೆಯಲ್ಲಿಯೇ ಇದನ್ನು ಬಳಸಬೇಕು. ಒಂದು ವೇಳೆ ಹಿಟ್ಟನ್ನು ಹಾಗಿಯೇ ಬಿಟ್ಟರೆ ಅದರಲ್ಲಾಗುವ ರಾಸಾಯನಿಕ ಬದಲಾವಣೆ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments