ಕಚೇರಿಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೆ ಲಕ್ಷ್ಮೀ ದೇವಿ ಒಳಗೆ ಪ್ರವೇಶಿಸುತ್ತಾಳಂತೆ

Webdunia
ಬುಧವಾರ, 5 ಜೂನ್ 2019 (07:25 IST)
ಬೆಂಗಳೂರು : ಮನುಷ್ಯನಾದ ಮೇಲೆ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನವರು ಅನುಭವಿಸುವ ಸಮಸ್ಯೆ ಎಂದರೆ ಹಣದ ಸಮಸ್ಯೆ. ಈ ಸಮಸ್ಯೆ ದೂರವಾಗಬೇಕೆಂದರೆ ಅದಕ್ಕೆ ಲಕ್ಷ್ಮೀ ದೇವಿಯ ಅನುಗ್ರಹ ದೊರಕಬೇಕು. ಅದಕ್ಕಾಗಿ ಹೀಗೆ ಮಾಡಿ.




ಶುಕ್ರವಾರ ಹಾಗೂ ಸಪ್ತಮಿ ತಿಥಿಯಲ್ಲಿ ಸೂರ್ಯೋದಯಕ್ಕೂ ಮೊದಲು ಎದ್ದು ನೀರಿಗೆ ಅರಿಶಿನ ಹಾಕಿ ತಲೆಸ್ನಾನ ಮಾಡಿ, ನಂತರ ದೇವರ ಕೋಣೆಯನ್ನು ಸ್ವಚ್ಚ ಮಾಡಿ ದೇವರಿಗೆ ಪೂಜೆ ಮಾಡಬೇಕು. 3 ಅರಶಿನ ಕೊಂಬನ್ನು ತೆಗೆದುಕೊಂಡು ಅದಕ್ಕೆ ಶ್ರೀಗಂಧ, ಅರಶಿನ, ಕುಂಕುಮ, ಪುಷ್ಪವನ್ನು ಸಮರ್ಪಿಸಿ. ನಂತರ ಅದನ್ನು ದೇವರ ಪೀಠದ ಮೇಲಿಟ್ಟು ‘ಓಂ ಬ್ರಹಸ್ಪತಯೇ ನಮಃ’ ಎಂದು ಪ್ರಾರ್ಥಿಸಿ ಬಾಳೆಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಬೇಕು.


ನಂತರ ಈ 3 ಅರಶಿನ ಕೊಂಬಿಗೆ ದಾರವನ್ನು ಕಟ್ಟಿ ಸಂಜೆ 6-6.30ರೊಳಗೆ ನೀವು ವ್ಯಾಪಾರ ಮಾಡುವ ಅಥವಾ ನೀವು ಸಂಪಾದನೆ ಮಾಡುವ ಸ್ಥಳದ ಮುಖ್ಯದ್ವಾರಕ್ಕೆ ಮೇಲ್ಭಾಗಕ್ಕೆ ಈ 3 ಅರಶಿನ ಕೊಂಬನ್ನು ಕಟ್ಟಿ ಧೂಪದ ಹೊಗೆ ಹಿಡಿಯಬೇಕು. ಇದರಿಂದ ಲಕ್ಷ್ಮೀದೇವಿಯು ನಿಮ್ಮ ಮನೆ ಪ್ರವೇಶಿಸಿ ಆರ್ಥಿಕ ಸಮಸ್ಯೆ ದೂರಮಾಡುತ್ತಾಳೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments