ನಿಮ್ಮ ಕೋರಿಕೆಗಳು ಬೇಗ ಈಡೇರಬೇಕೆಂದರೆ ಗೋಮಾತೆಯ ವಿಗ್ರಹ ಇಟ್ಟು ಹೀಗೆ ಮಾಡಿ

Webdunia
ಗುರುವಾರ, 19 ಡಿಸೆಂಬರ್ 2019 (06:15 IST)
ಬೆಂಗಳೂರು: ಗೋಮಾತೆಯಲ್ಲಿ ಮುಕೋಟಿ ದೇವತೆಗಳು ವಾಸವಾಗಗಿರುತ್ತಾರೆ ಎಂದ ಹೇಳುತ್ತಾರೆ. ಹಾಗೇ ಲಕ್ಷ್ಮೀದೇವಿಯು ಗೋಮಾತೆಯಲ್ಲಿ ಸ್ಥರವಾಗಿ ವಾಸಿಸುತ್ತಾಳೆ. ಆದ್ದರಿಂದ ಈ ಗೋಮಾತೆಯ ವಿಗ್ರಹವನ್ನು ಬಳಸಿ ಆರ್ಥಿಕ ಸಮಸ್ಯೆಯಿಂದ ಹೊರಬರಬಹುದು.



ಮನಸ್ಸಿನಲ್ಲಿ ಏನಾದರೂ ಕೋರಿಕೆಗಳಿದ್ದರೆ ಅದು ಬೇಗ ನೆರವೇರಬೇಕೆಂಬ ಹಂಬಲ ಹಲವರಲ್ಲಿರುತ್ತದೆ. ಆದಕಾರಣ  ಗೋ ಮಾತೆಯ ವಿಗ್ರಹವನ್ನು ತಂದು ದೇವರಮನೆಯಲ್ಲಿಟ್ಟು ಶುಕ್ರವಾರದಿಂದ ಪ್ರಾರಂಭಿಸಿ ಪ್ರತಿದಿನ ಗೋಮಾತೆಯ ವಿಗ್ರಹಕ್ಕೆ ಅರಶಿನ ಕುಂಕುಮ ಇಡಬೇಕು. ಬಳಿಕ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಒಂದು ಕಾಗದದಲ್ಲಿ ಬರೆದು ಗೋಮಾತೆಯ ಪಾದದ ಬಳಿ ಇಡಬೇಕು . ಹೀಗೆ 27 ದಿನ ಮಾಡಬೇಕು. ಬಳಿಕ ನೀವು ಕೋರಿಕೆಗಳನ್ನು ಬರೆದ ಕಾಗದವನ್ನು ಒಂದು ಹಳದಿ ಬಟ್ಟೆಯಲ್ಲಿ ಮೂಟೆ ಕಟ್ಟಿ ಅದನ್ನು ಬೇವಿನ ಮರಕ್ಕೆ ಕಟ್ಟಬೇಕು. ಹೀಗೆ ಮಾಡಿದರೆ ನಿಮ್ಮ ಕೋರಿಕೆಗಳು ಈಡೇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments