ರಾಶಿಗನುಗುಣವಾಗಿ ಈ ವಸ್ತುಗಳನ್ನು ಧರಿಸಿದರೆ ಅದೃಷ್ಟ ಒಲಿಯುತ್ತದೆ

Webdunia
ಸೋಮವಾರ, 14 ಸೆಪ್ಟಂಬರ್ 2020 (07:44 IST)
ಬೆಂಗಳೂರು : ಎಲ್ಲರೂ ತಮಗೆ ಅದೃಷ್ಟ ಒಲಿದು ಬರಬೇಕೆಂದು ಬಯಸುತ್ತಾರೆ. ಹಾಗಾದ್ರೆ ನೀವು ಹುಟ್ಟಿದ ರಾಶಿಗನುಗುಣವಾಗಿ ಈ ವಸ್ತುಗಳನ್ನು ಧರಿಸಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

*ಮೇಷರಾಶಿ : ಇವರು ಮಾಣಿಕ್ಯದ ಆಭರಣಗಳನ್ನು ಧರಿಸಿದರೆ ತಂಬಾ ಒಳ್ಳೆಯದು.
*ವೃಷಭ ರಾಶಿ: ಈ ರಾಶಿಯವರಿಗೆ ಅದೃಷ್ಟ ಒಲಿದುಬರಬೇಕೆಂದರೆ ತಾಮ್ರದಿಂದ ಮಾಡಿರುವ ಆಭರಣಗಳನ್ನು ಧರಿಸಬೇಕು.
*ಮಿಥುನ ರಾಶಿ : ಇವರು ದುರಾದೃಷ್ಟ ಹೋಗಲಾಡಿಲು ಕನ್ನಡಿಯನ್ನು ಇಟ್ಟುಕೊಳ್ಳಬೇಕು.
*ಕಟಕ ರಾಶಿ : ಇವರು ಬೆಳ್ಳಿಯ ಆಭರಣವನ್ನು ಧರಿಸಬೇಕು.
*ಸಿಂಹ ರಾಶಿ : ಇವರು ಬಂಗಾರದ ಆಭರಣವನ್ನು ಧರಿಸಬೇಕು.
*ಕನ್ಯಾ ರಾಶಿ : ನೀವು ನಿಮ್ಮ ಜೊತೆ ಹಣ್ಣುಗಳ ಸಂಕೇತವಿರುವ ಆಭರಣಗಳನ್ನು ಬಳಸಬೇಕು.
*ತುಲಾ ರಾಶಿ : ಹಕ್ಕಿಗಳ ಸಂಕೇತವಿರುವ ಆಭರಣಗಳನ್ನು ಬಳಸಬೇಕು
*ವೃಶ್ಚಿಕ ರಾಶಿ : ಹಾವು ಮತ್ತು ಸೇಬು ಹಣ್ಣಿನ ಸಂಕೇತವಿರುವ ಆಭರಣವನ್ನು ಧರಿಸಿ.
*ಧನು ರಾಶಿ : ಹಾರ್ಟ್ ಅಥವಾ ಬಿಲ್ಲಿನ ಸಂಕೇತವಿರುವ ಆಭರಣವನ್ನು ಧರಿಸಿ.
*ಮಕರ ರಾಶಿ : ಗುಲಾಬಿ ಸ್ಫಟಿಕದ ಶಿಲೆ ಈ ರಾಶಿಯವರಿಗೆ ತುಂಬಾ ಒಳ್ಳೆಯದು.
*ಕುಂಭ ರಾಶಿ : ಜೇನು ನೋಣ, ಪತಂಗದ ಸಂಕೇತವಿರುವ ಆಭರಣಗಳನ್ನು ಧರಿಸಿ.
* ಮೀನ ರಾಶಿ : ಇವರು ಬೆಳ್ಳಿಯ ಆಭರಣವನ್ನು ಧರಿಸಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments