Select Your Language

Notifications

webdunia
webdunia
webdunia
webdunia

ನಿಮ್ಮ ಮನೆಯ ಹೆಣ್ಣು ಮಕ್ಕಳು ಸಹನೆಯಿಂದ ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ

ನಿಮ್ಮ ಮನೆಯ ಹೆಣ್ಣು ಮಕ್ಕಳು ಸಹನೆಯಿಂದ  ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ
ಬೆಂಗಳೂರು , ಬುಧವಾರ, 15 ಜುಲೈ 2020 (08:26 IST)
Normal 0 false false false EN-US X-NONE X-NONE

ಬೆಂಗಳೂರು : ಹೆಣ್ಣಿಗೆ ಸಹನೆ ಮುಖ್ಯ. ಯಾವ ಮನೆಯಲ್ಲಿ ಹೆಣ್ಣು ಸಹನೆಯಿಂದ ಇರುತ್ತಾಳೋ ಆ ಮನೆಯಲ್ಲಿ ಯಾವಾಗಲೂ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದಕಾರಣ ಹೆಣ್ಣಮಕ್ಕಳಿಗೆ ಸಹನೆ ಇರಬೇಕು. ಹೆಣ್ಣು ಮಕ್ಕಳು ಸಹನೆಯಿಂದ  ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ.

ಹೆಣ್ಣುಮಕ್ಕಳು ಪ್ರತಿದಿನ ರಾತ್ರಿ ಮಲಗುವಾಗ ತುಳಸಿ ಗಿಡದ ಬೇರನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಯಾವಾಗಲೂ ನಕರಾತ್ಮಕ ಯೋಚನೆ ದೂರವಾಗಿ ಸಕರಾತ್ಮಕವಾಗಿ ಯೋಚಿಸುತ್ತಾರೆ. ಇದರಿಂದ ಅವರು ಮನೆಯನ್ನು, ಕುಟುಂಬಸ್ಥರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಾರೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣುಮಕ್ಕಳು ಮನೆಯಲ್ಲಿ ಪ್ರತಿದಿನ ಹೀಗೆ ಹೇಳುತ್ತಿದ್ದರೆ ಅಭಿವೃದ್ಧಿ ನೆಲೆಸುತ್ತದೆಯಂತೆ