ಈ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಬೇಡಿಕೊಂಡರೆ ನಿಮ್ಮ ಆಸೆ ಈಡೇರುತ್ತದೆಯಂತೆ

Webdunia
ಸೋಮವಾರ, 15 ಏಪ್ರಿಲ್ 2019 (09:07 IST)
ಬೆಂಗಳೂರು : ಪ್ರಕೃತಿಯಲ್ಲಿ ಅತೀ ಮುಖ್ಯವಾದವು ವೃಕ್ಷ. ಇವು ಮನುಷ್ಯನಿಗೆ ಉಸಿರಾಡಲು ಗಾಳಿಯನ್ನು ನೀಡುವುದು ಮತ್ರವಲ್ಲ, ಅದೃಷ್ಟವನ್ನು ತಂದುಕೊಡುತ್ತವಂತೆ.


ಹೌದು. ವೃಕ್ಷದಲ್ಲಿ ಮುಕ್ಕೋಟಿ ದೇವರಲು ವಾಸವಿದ್ದಾರೆ, ಅದರಲ್ಲೂ ವಿಷ್ಣು ದೇವರು ಅಶ್ವತ್ ಗಿಡದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ನೀವು ನಡೆದುಕೊಂಡು ಹೋಗುವಾಗ ನಿಮ್ಮ ಕಣ್ಣಿಗೆ ಅಶ್ವತ್  ಮರದ ಎಲೆ ಉದುರುವುದು ಕಂಡು ಬಂದರೆ ಆ ಎಲೆಯನ್ನ ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಇಡಿ


ಆದರೆ ಆ ಎಲೆಯನ್ನ ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ, ಆ ಎಲೆಯನ್ನ ಪುಸ್ತಕ ಅಥವಾ ನಿಮ್ಮ ಬ್ಯಾಗ್ ನಲ್ಲಿ ಇಡಿ. ಈ ಎಲೆಗೆ ಸೋಮವಾರ ದಿನ ಅಪಾರ ಶಕಿ ಇರುತ್ತದೆ, ಆದ್ದರಿಂದ  ಆ ಎಲೆಯನ್ನ ನೀವು ಸೋಮವಾರ ದಿನ ಕೈಯಲ್ಲಿ ಹಿಡಿದುಕೊಂಡು ನಮ್ಮ ಮನಸ್ಸಿನಲ್ಲಿ ಇರುವುದನ್ನ ಬೇಡಿಕೊಂಡರೆ ಅದು ಖಂಡಿತವಾಗಿ ನೆರವೇರುತ್ತದೆ ಎಂದು ಪಂಡಿತರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments