ನೀವು ಕೆಲಸಮಾಡುವ ಸ್ಥಳದಲ್ಲಿ ನಿಮಗೆ ಗೌರವ ಮನ್ನಣೆ ಸಿಗಬೇಕಾದರೆ ನೀವು ಈ ರೀತಿಯಾಗಿ ಮಾಡಿ

Webdunia
ಭಾನುವಾರ, 19 ಆಗಸ್ಟ್ 2018 (12:05 IST)
ಬೆಂಗಳೂರು : ವ್ಯಾಪಾರ ಸ್ಥಳದಲ್ಲಿ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು. ಒಳ್ಳೆ ಧನ ಸಂಪಾಧನೆಯಾಗಬೇಕು, ಎಲ್ಲರಿಂದ ಗೌರವ ಸಿಗಬೇಕು ಅಂತ ಹಲವರಿಗೆ ಆಸೆ ಇರುತ್ತದೆ. ಕೆಲವರ ಜಾತಕದಲ್ಲಿ ಈ ರೀತಿಯಾದ ಯೋಗ, ಯೋಗ್ಯತೆ ಇದ್ದರೂ ಕೂಡ ಅದು ನೇರವೆರುವುದಿಲ್ಲ. ಅಂತವರು ಈ ರೀತಿಯಾಗಿ ಮಾಡಿದರೆ ನಿಮ್ಮ ಆಸೆ ಈಡೇರುತ್ತದೆ.


ಹೌದು. ನಿಮ್ಮ ಆಫೀಸ್ನಲ್ಲಿರುವ ಕ್ಯಾಶ್ ಬಾಕ್ಸ್ ನ್ನು ಪೂರ್ವಕ್ಕೆ ಮುಖಮಾಡಿ ಇಡಿ. ಹಾಗೇ ನೀವು ಕುಳಿತುಕೊಳ್ಳುವ ಸೀಟನ್ನು ಪೂರ್ವಕ್ಕೆ ಮುಖಮಾಡಿ ಇಟ್ಟು ಕುಳಿತುಕೊಳ್ಳುವುದರಿಂದ ನಿಮಗೆ ಸಿಗಬೇಕಾದ ಗೌರವ, ಮನ್ನಣೆ, ಪ್ರತಿಷ್ಠೆ ಸಿಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಶನಿದೋಷ ನಿವಾರಣೆಗೆ ಶನಿ ಗ್ರಹ ಪಂಚರತ್ನ ಸ್ತೋತ್ರ

ಶುಕ್ರವಾರ ಅಷ್ಟ ಲಕ್ಷ್ಮೀ ಸ್ತೋತ್ರವನ್ನು ಪಠಿಸಿ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ಮುಂದಿನ ಸುದ್ದಿ
Show comments