ವರಮಹಾಲಕ್ಷ್ಮೀ ವ್ರತದ ದಿನ ಕಳಸಕ್ಕೆ ಇವುಗಳನ್ನು ಹಾಕಿದರೆ ಲಕ್ಷ್ಮೀ ಒಲಿದು ಬರುತ್ತಾಳಂತೆ

Webdunia
ಮಂಗಳವಾರ, 28 ಜುಲೈ 2020 (07:45 IST)
ಬೆಂಗಳೂರು : ವರಮಹಾಲಕ್ಷ್ಮೀ ವ್ರತದ ದಿನ ಕಳಸವನ್ನು ಇಡುತ್ತಾರೆ. ಈ ಕಳಸದ  ಒಳಗೆ ಈ ವಸ್ತುವನ್ನು ಹಾಕಿದರೆ ಲಕ್ಷ್ಮೀ ಒಲಿದು ಬರುತ್ತಾಳಂತೆ.

ವರಮಹಾಲಕ್ಷ್ಮೀ ವ್ರತ ಮಾಡುವಾಗ ಮನೆಯನ್ನು ಗಂಜಲದಿಂದ ಸಾರಿಸಿ ಬಳಿಕ ಮಡಿಯುಟ್ಟು ಲಕ್ಷ್ಮೀ ಯನ್ನು ಪ್ರತಿಷ್ಠಾಪಿಸಬೇಕು. ಬಳಿಕ ಕಳಸವನ್ನು ಇಟ್ಟು ಅದರೊಳಗೆ 6 ಬಾದಾಮಿ, 6 ಗೋಡಂಬಿ, 1 ಅಡಿಕೆ, 1 ಬೆಳ್ಳಿ ನಾಣ್ಯ, 6 ಕವಡೆಗಳು , ಚಿನ್ನದ ಒಡವೆ, 6 ಗೋಮತಿಚಕ್ರ, 6 ಲವಂಗ ಇವಿಷ್ಟನ್ನು ಹಾಕಿ ಮಾವಿನ ಎಲೆ ಹಾಕಿ ತೆಂಗಿನಕಾಯಿ ಇಟ್ಟು ಪ್ರತಿಷ್ಠಾಪನೆ ಮಾಡಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments