ರಾಹುಕಾಲದಲ್ಲಿ ಶುಭ ಕೆಲಸ ಮಾಡುವ ಸಂದರ್ಭ ಬಂದರೆ ಈ ಪರಿಹಾರ ಮಾಡಿ

Webdunia
ಮಂಗಳವಾರ, 30 ಮಾರ್ಚ್ 2021 (06:30 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಶುಭ ಸಮಯವನ್ನು ನೋಡುತ್ತಾರೆ. ಯಾಕೆಂದರೆ ಶುಭ ಸಮಯದಲ್ಲಿ ಮಾಡಿದ ಕೆಲಸಗಲು ಯಶಸ್ಸು ಗಳಿಸುತ್ತದೆ ಎಂಬುದು ನಂಬಿಕೆ.

ಆದರೆ ರಾಹುಕಾಲದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಈ ಅವಧಿಯಲ್ಲಿ ಹೊಸ ವ್ಯವಹಾರಗಳನ್ನು ಪ್ರಾರಂಭಿಸುವುದಿಲ್ಲ. ಮದುವೆಗೆ ಸಂಬಂಧಿಸಿದ ಕೆಲಸ, ಧಾರ್ಮಿಕ ಕೆಲಸ , ಮನೆ ಪ್ರವೇಶ ಮುಂತಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಒಂದು ವೇಳೆ ರಾಹುಕಾಲದಲ್ಲಿ ಕೆಲಸಗಳನ್ನು ಮಾಡುವಂತಹ ಸಂದರ್ಭ ಬಂದಾಗ ಈ ಪರಿಹಾರಗಳನ್ನು ಮಾಡಿ.

ರಾಹುಕಾಲದಲ್ಲಿ ಪ್ರಯಾಣಿಸುವಂತಹ ಅನಿವಾರ್ಯ ಬಂದರೆ ವೀಳ್ಯದೆಲೆ ಎಲೆ, ಮೊಸರು,  ಅಥವಾ ಸಿಹಿ ಏನನ್ನಾದರೂ ತಿನ್ನುವ ಮೂಲಕ ಮನೆಯಿಂದ ಹೊರಗೆ ಹೋಗಿ. ಹಾಗೇ ಮುಂದೆ ಹೋಗುವ ಮುನ್ನ 10 ಹೆಜ್ಜೆಗಳನ್ನು ಹಿಮ್ಮುಖವಾಗಿ ನಡೆದು ನಂತರ ಪ್ರಯಾಣ ಬೆಳೆಸಿ. ಈ ಸಮಯದಲ್ಲಿ ಶುಭ ಕೆಲಸವನ್ನು ಮಾಡಲು ಬಯಸಿದ್ದರೆ ಹನುಮಾನ್ ಚಾಲೀಸ್ ಓದಿದ ನಂತರವೇ ಅದನ್ನು ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments