ರಾತ್ರಿ ಮಲಗುವ ಮುನ್ನ ಇದನ್ನು ಮುಟ್ಟಿ ಮಲಗಿದರೆ ನಿಮಗೆ ಶುಭವಾಗುತ್ತದೆ

Webdunia
ಬುಧವಾರ, 12 ಆಗಸ್ಟ್ 2020 (07:45 IST)
ಬೆಂಗಳೂರು : ಕನಸಿನಲ್ಲಿ ಕೆಟ್ಟ ಕನಸು ಬೀಳುತ್ತಿದ್ದರೆ, ಅಥವಾ ಮುಂದೆ ಕೆಟ್ಟದ್ದು ಆಗುವುದರ ಸೂಚನೆ ಸಿಗುತ್ತಿದ್ದರೆ ಇದಕ್ಕೆ ಈ ರೀತಿಯಾಗಿ ಪರಿಹಾರ ಮಾಡಿಕೊಳ್ಳಿ.

ಸೋಮವಾರದ ದಿನ ಮಾಸ ಶಿವರಾತ್ರಿಯಂದು ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲು ಶಿವಾಲಯಕ್ಕೆ ಹೋಗಿ ಹಾಲನ್ನು ಅಭಿಷೇಕಕ್ಕೆ ನೀಡಿ, ಬರುವಾಗ 3 ನವಿಲುಗರಿಯನ್ನು ತೆಗೆದುಕೊಂಡು ಬಂದು ಮನೆಯ ಮಲಗುವ ಕೋಣೆಯ ದಕ್ಷಿಣದ ಗೋಡೆಗೆ ನವಿಲುಗರಿಯನ್ನು ಅಂಟಿಸಿ ಅರಶಿನ ಕುಂಕುಮ ಹಚ್ಚಿ. ಪ್ರತಿ ರಾತ್ರಿ ಮಲಗುವ ಮೊದಲು ಈ ನವಿಲುಗರಿಯನ್ನು ಮುಟ್ಟಿ ಮಲಗಬೇಕು. ಇದರಿಂದ ನಿಮಗೆ ಶುಭ ಸೂಚನೆಗಳು ಬರುತ್ತಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments