ಬೆಂಗಳೂರು : ಬಿಸಿಲಿನಿಂದ ಮುಖದ ಕಾಂತಿ ಕಳೆಗುಂದುತ್ತದೆ . ಈ ಸಮಸ್ಯೆ ನಿವಾರಿಸಲು ಈ ಎಲೆಯ ಚಿಗುರನ್ನು ಮುಖಕ್ಕೆ ಹಚ್ಚಿ. ನಿಂಬೆ ಮುಖದ ಸೌಂದರ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ. ಆದಕಾರಣ ನಿಂಬೆ ಎಲೆಯ ಚಿಗುರನ್ನು ಅರಿಶಿಣದೊಂದಿಗೆ ನುಣ್ಣಗೆ ಅರೆದು ಮುಖಕ್ಕೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.